ಚೀನಾ ಲಸಿಕೆಗೆ ತಡೆ, ಭಾರತದ ಲಸಿಕೆ ಬಳಸುತ್ತೇವೆ ಎಂದ ಶ್ರೀಲಂಕಾ

ಕೊಲೊಂಬೊ,ಫೆಬ್ರವರಿ 26: ಶ್ರೀಲಂಕಾವು ಚೀನಾ ಕೊರೊನಾ ಲಸಿಕೆಗಳಿಗೆ ತಡೆ ನೀಡಿದ್ದು, ಭಾರತದ ಲಸಿಕೆಯನ್ನು ಮಾತ್ರ ಸಧ್ಯಕ್ಕೆ ಬಳಕೆ ಮಾಡುತ್ತೇವೆ ಎಂದು ಹೇಳಿದೆ.

ಚೀನಾದ ಸಿನೋಫಾರ್ಮ್‌ನ ಕೊರೊನಾ ಲಸಿಕೆಯನ್ನು ತಡೆ ಹಿಡಿದಿದೆ.ಹಾಗೆಯೇ ಭಾರತವೇ ತಯಾರಿಸಿದ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಯನ್ನು ಬಳಕೆ ಮಾಡುವುದಾಗಿ ಹೇಳಿದೆ.

ಚೀನಾದ ಸಿನೋಫಾರ್ಮ್ ಮೂರನೇ ಹಂತದ ಪ್ರಯೋಗವನ್ನು ಪೂರೈಸಿಲ್ಲ, ಈಗ ಚೀನಾದಿಂದ ಯಾವ ಲಸಿಕೆಗಳೂ ಬಂದಿಲ್ಲ.

Sri Lanka Puts China Vaccine On Hold, Will Use India-Made Shot

ಈ ಕುರಿತು ಶ್ರೀಲಂಕಾದಲ್ಲಿನ ಭಾರತ ಹೈಕಮಿಷನ್ ಟ್ವೀಟ್ ಮಾಡಿದೆ. ಲಸಿಕೆಗಳನ್ನು ಫೆಬ್ರವರಿ 26 ರಿಂದಲೇ ವಿತರಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶ್ರೀಲಂಕಾ ಜತೆಗೆ ಭೂತಾನ್,ಮಾಲ್ಡೀವ್ಸ್,ಬಾಂಗ್ಲಾದೇಶ,ನೇಪಾಳ,ಮ್ಯಾನ್ಮಾರ್ ಮತ್ತು ಸೀಶೆಲ್ಸ್, ಅಫ್ಘಾನಿಸ್ತಾನ ಮತ್ತು ಮಾರಿಷಸ್ ದೇಶಗಳಿಗೆ ಕೂಡ ಕೊರೊನಾ ಲಸಿಕೆಗಳನ್ನು ಅನುದಾನದ ರೀತಿಯಲ್ಲಿ ಭಾರತ ನೀಡುತ್ತಿದೆ.

ಭಾರತವು ವಿಶ್ವದ ಅತಿದೊಡ್ಡ ಔಷಧ ತಯಾರಕರಲ್ಲಿ ಒಂದಾಗಿದ್ದು,ಹಲವು ದೇಶಗಳು ಈಗಾಗಲೇ ಕೊರೊನಾ ಲಸಿಕೆಗಾಗಿ ಭಾರತದೊಂದಿಗೆ ಮಾತುಕತೆ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+