ಕೊರೊನಾದಿಂದ ಮೃತಪಟ್ಟವರ ಸಾಗಿಸಲು ಸೇನೆಗೆ ಹೇಳಿದ ಸ್ಪೇನ್!

ಸ್ಪೇನ್, ಮಾರ್ಚ್ 28: ಕೊರಾನಾ ವೈರಸ್ ಸೋಂಕಿನಿಂದ ಒಂದೇ ದಿನದ ಅವಧಿಯಲ್ಲಿ ಸ್ಪೇನ್‌ನಲ್ಲಿ ದಾಖಲೆಯ ಸಂಖ್ಯೆಯ ಸಾವು ಸಂಭವಿಸಿವೆ.

ಸ್ಪೇನ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ -19 ನಿಂದ ಸಾವನ್ನಪ್ಪಿದವರ ಸಂಖ್ಯೆ 832. ಸೋಂಕು ಪ್ರಾರಂಭವಾದಾಗಿನಿಂದ ಸ್ಪೇನ್ ರಾಷ್ಟ್ರದ ಸಾವಿನ ಸಂಖ್ಯೆ 5,690 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದಾಖಲಾದ ಹೊಸ ಕರೋನವೈರಸ್ ಪ್ರಕರಣಗಳ ಸಂಖ್ಯೆ 8,000 ಆಗಿದೆ.

ಕೊರೊನಾದಿಂದ ಮೃತಪಟ್ಟವರ ದೇಹಗಳನ್ನು ವರ್ಗಾಯಿಸಲು ತುರ್ತು ಅಧಿಕಾರವನ್ನು ಅಲ್ಲಿನ ಸೇನೆಗೆ ವಹಿಸಲಾಗಿದೆ ಎಂದು ವರದಿಗಳು ಹೇಳಿವೆ. ನೀಡಲಾಗಿದೆ. ಕೊರೊನಾದಿಂದ ಚೀನಾಕ್ಕಿಂತಲೂ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿ ಸ್ಪೇನ್ ಈಗ ಎರಡನೇ ಸ್ಥಾನದಲ್ಲಿದೆ. ಇಲ್ಲಿವರೆಗೆ 12,285 ಜನರನ್ನು ರೋಗದಿಂದ ಗುಣಪಡಿಸಲಾಗಿದೆ.

spain Crossed 800 deaths in One Day Only: Army Enters

ಇಟಲಿಯಲ್ಲೂ ಕೊರೊನಾದದಿಂದ ಸಾವು ಸಂಭವಿಸುತ್ತಿರುವುದು ನಿಲ್ಲುತ್ತಿಲ್ಲ. ಕೇವಲ ಎರಡು ದಿನದ ಅಂತರದಲ್ಲಿ ಸುಮಾರು ಒಂದು ಸಾವಿರ ಜನ ಮರಣ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+