ಶಾಲೆ ಆರಂಭಿಸಿದ ಮರುದಿನವೇ 79 ಕೇಸ್: ಮತ್ತೆ ಸ್ಕೂಲ್ ಸಂಪೂರ್ಣ ಬಂದ್

ದೆಹಲಿ, ಮೇ 29: ಜಗತ್ತಿನಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮಾಡುತ್ತಿದೆ. ದಕ್ಷಿಣ ಕೊರಿಯಾದಲ್ಲೂ ಕೊವಿಡ್ ಹರಡಿದ್ದು, ದೇಶದಲ್ಲಿ ಒಟ್ಟು 11,402 ಜನರಿಗೆ ಸೋಂಕು ದೃಢವಾಗಿದೆ.

Recommended Video

      Pulwama : ನರೇಂದ್ರ ಮೋದಿ :ಸಮಯ ಬಂದಿದೆ, ಭಯೋತ್ಪಾದನೆ ಹತ್ತಿಕ್ಕಲು ವಿಶ್ವ ಒಂದಾಗಲಿ

      ಕೊರೊನಾ ವೈರಸ್ ಭೀತಿಯಲ್ಲಿ ದಕ್ಷಿಣ ಕೊರಿಯಾ ಕೂಡ ಲಾಕ್‌ಡೌನ್‌ ಮಾಡಿತ್ತು. ಆದರೆ, ಬುಧವಾರದಿಂದ ಕೊರಿಯಾದಲ್ಲಿ ಶಾಲೆಗಳನ್ನು ಪುನಾರಂಭಿಸಲು ಅನುಮತಿ ನೀಡಲಾಗಿತ್ತು.

      ಸುಮಾರು 250ಕ್ಕೂ ಹೆಚ್ಚು ಶಾಲೆಗಳು ಬುಧವಾರ ತೆರೆದಿತ್ತು. ದುರಾದೃಷ್ಟವಶಾತ್ ಅಂದ್ರೆ ಮರುದಿನ ಅಂದ್ರೆ ಗುರವಾರ ಕೊರಿಯಾದಲ್ಲಿ 79 ಕೇಸ್ ದಾಖಲಾಗಿದೆ. ಕಳೆದ ಏಂಟು ವಾರಗಳಲ್ಲಿ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ. ಇದರಿಂದ ಆತಂಕಕ್ಕೆ ಒಳಗಾದ ಕೊರಿಯಾ ಸರ್ಕಾರ ತಕ್ಷಣ ಶಾಲೆಗಳನ್ನು ಬಂದ್ ಮಾಡಿದೆ.

      South Korea again closed 200 schools due to 79 new Coronavirus cases

      ಶುಕ್ರವಾರ 58 ಜನರಿಗೆ ಸೋಂಕು ದೃಢವಾಗಿದೆ. ಇದು ಸಹಜವಾಗಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಭಯ ಹುಟ್ಟಿಸಿದೆ. ಕೊರೊನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರಿಗೆ ಶಾಲೆಗಳನ್ನು ತೆರೆಯದಿರಲು ನಿರ್ಧರಿಸಿದೆ.

      ಸೌತ್ ಕೊರಿಯಾದಲ್ಲಿ ಇದುವರೆಗೂ 11,402 ಕೇಸ್ ದಾಖಲಾಗಿದೆ. 269 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಈಗಾಗಲೇ 10,363 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 770 ಕೇಸ್‌ಗಳು ಮಾತ್ರ ಸಕ್ರಿಯವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+