ಐತಿಹಾಸಿಕ ಮೈಲಿಗಲ್ಲು: ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಕಿಮ್ ಒಪ್ಪಿಗೆ

ಚಾಂಗಿ(ಸಿಂಗಪುರ), ಜೂನ್ 12: ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಒಪ್ಪಿಗೆ ಸೂಚಿಸುವ ಮೂಲಕ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ಐತಿಹಾಸಿಕ ಭೇಟಿಯ ನಂತರ ಬಿಡುಗಡೆಗೊಂದ ಜಂಟಿ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ.

ಸಿಂಗಪುರದ ಚಾಂಗಿಯಲ್ಲಿರುವ ಸೆಂತೊಸಾ ದ್ವೀಪದಲ್ಲಿ ಬದ್ಧ ದ್ವೇಷಿಗಳಾಗಿದ್ದ ಅಮೆರಿಕದ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಭೇಟಿಯಾಗಿದ್ದರು.

Singapore: Kim Jong Un commits to complete denuclearisation of Korean Peninsula

ಈ ಭೇಟಿಯನ್ನು ಕಿಮ್ ಜಾಂಗ್ ಉನ್ ಒಂದು ಕಾಲ್ಪನಿಕ ಕಾದಂಬರಿಯಂತಿದೆ ಎಂದು ಬಣ್ಣಿಸಿದ್ದರೆ, ಇದೊಂದು ಅತ್ಯುತ್ತಮ ಭೇಟಿ ಎಂದು ಟ್ರಂಪ್ ಹಾಡಿ ಹೊಗಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+