ರಷ್ಯಾ ಅಧ್ಯಕ್ಷ ಪುಟಿನ್ ಪ್ರೇಯಸಿಗೆ ಅವಳಿ ಮಕ್ಕಳು?

ಮಾಸ್ಕೊ, ಮೇ 29: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಪ್ರೇಯಸಿಗೆ ಅವಳಿ ಮಕ್ಕಳು ಗಂಡು ಮಕ್ಕಳು ಜನಿಸಿದ್ದಾರೆ ಎಂದು ವರದಿಯಾಗಿದೆ.

ಜಿಮ್ನಾಸ್ಟಿಕ್ ನಲ್ಲಿ ಒಲಂಪಿಕ್ ಚಿನ್ನದ ಪದಕ ಗೆದ್ದಿರುವ 36 ಅಲಿನ್ ಕಬೇವಾ ಪುತಿನ್ ಅವರ ಸೀಕ್ರೆಟ್ ಪ್ರೇಯಸಿ ಎಂಬ ಸುದ್ದಿ ರಷ್ಯಾದ ತುಂಬೆಲ್ಲಾ ಹರಡಿದೆ.

ಈ ಸಂಬಂಧದ ಬಗ್ಗೆ ಪುತಿನ್ ಅಥವಾ ಕಬೇವಾ ಯಾವುದೇ ಸ್ಪಷ್ಟನೆ ನೀಡಿಲ್ಲ, ಆದರೆ ಇತ್ತೀಚೆಗೆ ಅವಳಿ ಗಂಡುಮಕ್ಕಳಿಗೆ ಜನ್ಮ ನೀಡಿದ್ದು ಪುತಿನ್ ತಂದೆಯಾಗಿದ್ದಾರೆ ಎಂಬ ಸುದ್ದಿ ಹರಡಿದೆ. ರಷ್ಯಾದ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿದ ಬಳಿಕ ಪುತಿನ್ ಒತ್ತಡಕ್ಕೆ ಮಣಿದು ಮತ್ತದನ್ನು ಹಿಂಪಡೆದುಕೊಂಡಿದೆ.

Putins alleged lover gives birth to twin boys
ಅಮೆರಿಕ ಹಾಗೂ ಬ್ರಿಟನ್ ಮಾಧ್ಯಮಗಳಲ್ಲಿ ಈ ಕುರಿತು ವಿಸ್ತ್ರತವಾಗಿ ವರದಿಯಾಗಿದೆ.ಈಕೆಯೊಂದಿಗೆ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಿಂದ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.

2008ರಲ್ಲಿ ಒಂದು ಹೆಣ್ಣುಮಗು ಜನಿಸಿರುವ ಬಗ್ಗೆ ಸುದ್ದಿ ಇದೆ. ಒಲಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಈಕೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿನ ಸಂಸದೆಯಾಗಿಯೂ ಕೆಲಸ ಮಾಡಿದ್ದಾರೆ. ಈಗ ಸಧ್ಯಕ್ಕೆ ನ್ಯಾಷನಲ್ ಮೀಡಿಯಾ ಗ್ರೂಪ್‌ನ್ನು ಮುನ್ನಡೆಸುತ್ತಿದ್ದಾರೆ.

ಈಕೆಗೆ ರಷ್ಯಾದಲ್ಲಿ ದಿ ಸೀಕ್ರೆಟ್ ಫರ್ಸ್ಟ ಲೇಡಿ ಎಂದು ಕರೆಯುತ್ತಾರೆ. ಪುಟಿನ್ ಜೊತೆ 30 ವರ್ಷ ಸಂಸಾರ ನಡೆಸಿದ್ದ ಮೊದಲ ಪತ್ನಿಗೆ 2013ರಲ್ಲಿ ವಿಚ್ಛೇದನ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+