ಮೋದಿ-ಜಿನ್ಪಿಂಗ್ ಭೇಟಿ: ಮತ್ತೊಮ್ಮೆ ಹೇಳಿ ಹಿಂದಿ-ಚೀನಿ ಭಾಯಿ ಭಾಯಿ!

ವುಹಾನ್, ಏಪ್ರಿಲ್ 27: ಪ್ರಧಾನಿ ನರೇಂದ್ರ ಮೋದಿ, ಚೈನಾ ಅಧ್ಯಕ್ಷ ಗ್ಸೈ ಜಿನ್ಪಿಂಗ್ ರನ್ನು ಚೀನಾದ ವುಹಾನ್ ನಗರದಲ್ಲಿ ಇಂದು(ಏ.27) ಭೇಟಿಯಾಗಲಿದ್ದು, ಉಭಯ ನಾಯಕರ ಭೇಟಿ ಕುತೂಹಲ ಕೆರಳಿಸಿದೆ.

ಇಂದು ಅಪರಾಹ್ನ 3:30 ಕ್ಕೆ ಭೇಟಿಯಾಗಲಿರುವ ಉಭಯ ನಾಯಕರು, ಮುಖ್ಯವಾಗಿ ದೋಕ್ಲಾಂ ನಡೆ ಕುರಿತು ಮಾತನಾಡುವ ನಿರೀಕ್ಷೆಯಿದೆ. 2017 ರ ವರ್ಷಾರಂಭದಿಂದಲೂ, ಚೀನಾ, ಭಾರತ ಮತ್ತು ಭೂತಾನ್ ಗಡಿಗಳು ಸಂಧಿಸುವ ಭಾಗವಾದ ದೋಕ್ಲಾಂನಲ್ಲಿ ಚೀನಾ ತನ್ನ ಸೈನಿಕರನ್ನು ಜಮಾವಣೆ ಮಾಡಿತ್ತು. ಈ ಕುರಿತು ಭಾರತ-ಚೀನಾ ನಡೆವೆ ಸಾಕಷ್ಟು ವಾದ ವಿವಾದಗಳು ಎದ್ದಿದ್ದವು.

PM Modi-Xi informal summit: From walk to boat ride, what all to expect

ಇದು ಔಪಚಾರಿಕ ಭೇಟಿಯೇನೂ ಆಗಿಲ್ಲದ ಕಾರಣ, ಭೇತಿಯ ನಂತರ ಯಾವುದೇ ಅಧಿಕೃತ ಪ್ರಕಟಣೆಗಳು ಹೊರಬರುವುದಿಲ್ಲ ಎನ್ನಲಾಗಿದೆ. ಯಾವುದೇ ನಿರ್ದಿಷ್ಟ ವಿಷಯದ ಕುರಿತು ಈ ಭೇಟಿ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+