ಕಾಬೂಲ್ ಸ್ಫೋಟದ ರೂವಾರಿ ಪಾಕ್: ಆಫ್ಘನ್ ಗುಪ್ತಚರ ಇಲಾಖೆ

ಕಾಬೂಲ್, ಜೂನ್ 1: ಕಾಬೂಲಿನಲ್ಲಿ ಬುಧವಾರ ಸುಮಾರು 90 ಜನರನ್ನು ಬಲಿ ಪಡೆದ ಭೀಕರ ಸ್ಫೋಟದ ರೂವಾರಿ ಪಾಕಿಸ್ತಾನದ ಐಎಸ್ಐ ಎಂದು ಅಫ್ಘಾನಿಸ್ತಾನದ ಗುಪ್ತಚರ ಇಲಾಖೆ ತಿಳಿಸಿದೆ.

ಪಾಕಿಸ್ತಾನದಲ್ಲಿ ನಿಷೇಧಿಸಲ್ಪಟ್ಟಿರುವ ಹಖ್ಖಾನಿ ಉಗ್ರ ಸಂಘಟನೆಯಿಂದಲೇ ಈ ಕೃತ್ಯ ನಡೆದಿರುವುದು ತಿಳಿದು ಬಂದಿದ್ದು, ಇಡೀ ಸ್ಫೋಟದ ಷಡ್ಯಂತ್ರವನ್ನು ಪಾಕಿಸ್ತಾನದ ಐಎಸ್ಐ ರೂಪಿಸಿತ್ತು ಎಂದು ಇಲಾಖೆ ಹೇಳಿದೆ.

Pakistan ISI, Haqqani network behind blast in Kabul: Afghanistan

ಆದರೆ, ಸ್ಫೋಟ ನಡೆದ ನಂತರ ಸಾಮಾನ್ಯವಾಗಿ ಕೆಲ ಉಗ್ರ ಸಂಘಟನೆಗಳು ಹೊಣೆ ಹೊತ್ತುಕೊಳ್ಳುವಂತೆ ಈ ಘಟನೆಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ಘಟನೆಯ ತನಿಖೆ ಕೈಗೊಂಡಿರುವ ಅಫ್ಘಾನಿಸ್ತಾನದ ಗುಪ್ತಚರ ಇಲಾಖೆ ಹಖ್ಖನಿ ಹಾಗೂ ಪಾಕಿಸ್ತಾನದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+