ಭಾಸ್ಕರನ ಭವ್ಯತೆಯನ್ನು ಬಲು ಹತ್ತಿರದಿಂದ ನೋಡಿ

ವಾಷಿಂಗ್ಟನ್ ಡಿಸಿ, ನವೆಂಬರ್, 03: ಜಗತ್ತಿಗೆ ಶಕ್ತಿ ನೀಡುವ ಸೂರ್ಯನನ್ನು ಬಹಳ ಹತ್ತಿರದಿಂದ ನೋಡುವ ಆಸೆ ಇದೆಯೇ? ಸೂರ್ಯನ ಮೇಲ್ಮೈ ಮೇಲೆ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕೆ? ಹಾಗಾದರೆ ಈ ವಿಡಿಯೋ ನೋಡಿ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೂರ್ಯನ ಬಗ್ಗೆ ಸುಮಾರು 30 ನಿಮಿಷಗಳ ಕಾಲದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಸೂರ್ಯನಲ್ಲಿ ಆಗುತ್ತಿರುವ ಬದಲಾವಣೆಗಳೂ, ಶಕ್ತಿ ಸಂಚಯವಾಗುತ್ತಿರುವುದನ್ನು ಕಣ್ಣು ತುಂಬಿಕೊಳ್ಳಬಹುದು.

nasa

ನಾಸಾ ಯೂಟ್ಯೂಬ್ ನಲ್ಲಿ ವಿಡಿಯೋವನ್ನು ಅಪ್ ಲೋಡ್ ಮಾಡಿದೆ. ಹೊಂಬಣ್ಣ ಮತ್ತು ಕೆಂಪು ಬಣ್ಣದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸಬಹುದು. ಮಂಗಳನ ಅಂಗಳದಲ್ಲಿ ನಿರಂತರ ಸಂಶೋಧನೆ ನಡೆಯುತ್ತಿರುವ ಮಧ್ಯದಲ್ಲಿ ಸೂರ್ಯನನ್ನು ನೋಡಿಕೊಂಡು ಬರುವ ಅವಕಾಶವನ್ನು ನಾಸಾ ಕಲ್ಪಿಸಿದೆ.

ಹಾಗಾದರೆ ಮತ್ತೇಕೆ ತಡೆ, ವಿಡಿಯೋ ನೋಡಿ ಸೂರ್ಯನ ಬಗ್ಗೆ ಇರುವ ತಿಳಿವಳಿಕೆ ಮತ್ತಷ್ಟು ಹೆಚ್ಚಿಸಿಕೊಳ್ಳಿ, ಒಂದು ಕ್ಷಣ ಗ್ರಾಫಿಕ್ ನಂತೆ ತೋರಿದರೆ ನಮಗೆ ಗೊತ್ತಿಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+