• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಕ್ಕುಗಳಿಗೂ ಕೊರೊನಾ ಸೋಂಕು ತಗುಲುವ ಸಾಧ್ಯತೆ

|

ಬೀಜಿಂಗ್, ಸೆಪ್ಟೆಂಬರ್ 10: ಬೆಕ್ಕುಗಳಿಗೂ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಹೌಝೋಂಗ್ ಕೃಷಿ ವಿಶ್ವವಿದ್ಯಾಲಯ ನಡೆಸಿರುವ ಸಂಶೋಧನೆಯಿಂದ ತಿಳಿದುಬಂದಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಚೀನಾದ ವುಹಾನ್‌ನಲ್ಲಿ ಈಗ ಹೆಚ್ಚಿನ ಪ್ರಮಾಣದ ಬೆಕ್ಕುಗಳು ಕೂಡ ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೊರೊನಾ ಸೋಂಕಿತರಲ್ಲಿ ಸಾವಿನ ಅಪಾಯ ಪತ್ತೆ ಹಚ್ಚುವ ಸಾಧನ ಬಂದೇಬಿಡ್ತು

ಕೊರೊನಾ ಸೋಂಕು ಬಾಧಿತ ಕುಟುಂಬಗಳಿರುವ 15 ಬೆಕ್ಕುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ , ಆ ಬೆಕ್ಕುಗಳಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಪತ್ತೆಯಾಗಿವೆ.

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

   ನಮ್ ಹಣೆಬರಹ ಯಾವಾಗ್ಲೂ ಇಷ್ಟೇ ಬಿಡಿ.? | Oneindia Kannada

   ಅದರಲ್ಲಿ 11 ಬೆಕ್ಕುಗಳಲ್ಲಿ ವೈರಸ್ ಅನ್ನು ನಿಷ್ಕ್ರಿಯಗೊಳಿಸುವ ಪ್ರತಿಕಾಯಗಳು ಇರುವುದು ತಿಳಿದುಬಂದಿದೆ. ಆದರೂ ಈ ಬೆಕ್ಕುಗಳಲ್ಲಿ ಸೋಂಕಿಗೆ ತಗುಲುವ ಅಪಾಯವಿರುವುದನ್ನೂ ಗುರುತಿಸಲಾಗಿದೆ. ಆದರೆ ಯಾವ ಬೆಕ್ಕುಗಳಲ್ಲೂ ಇದುವರೆಗೆ ಕೊರೊನಾ ಸೋಂಕು ದೃಢಪಟ್ಟಿಲ್ಲ.

   ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ , ವುಹಾನ್‌ನಿಂದ ವಿವಿಧ ಕಡೆಗಳಲ್ಲಿರುವ 102 ಬೆಕ್ಕುಗಳ ರಕ್ತದ ಬಾದರಿ ಜತೆಗೆ ಮೂರು ಮತ್ತು ಗಂಟಲಿನ ದ್ರವದ ಮಾದರಿ ಸಂಗ್ರಹಿಸಲಾಗಿದೆ.

   ಅದರಲ್ಲಿ ಮೂರು ಪ್ರಾಣಿಗಳ ಆಶ್ರಯ ತಾಣದಿಂದ 46 ಬೆಕ್ಕುಗಳು, ಐದು ಸಾಕುಪ್ರಾಣಿಗಳ ಆಸ್ಪತ್ರೆಯಿಂದ 41 ಬೆಕ್ಕುಗಳು ಮತ್ತು ಕೊವಿಡ್ 19 ಸೋಂಕಿತ ರೋಗಿಗಳಿರುವ ಮನೆಯಿಂದ 15 ಬೆಕ್ಕುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

   English summary
   More cats might be contracting Covid-19 than first believed, according to a study that looked at felines in Wuhan, China, where the first known outbreak of the disease began.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X