ಮೋದಿಗಾಗಿ ಸ್ಪೆಷಲ್ ಡಿನ್ನರ್, ಸಂಜೀವ್ ಕಪೂರ್ ಕೈಚಳಕ
ಅಬುಧಾಬಿ, ಆಗಸ್ಟ್ 17: ಯುನೈಟೆಡ್ ಅರಬ್ ಎಮಿರೈಟ್ಸ್ ಪ್ರವಾಸ ನಿರತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಬುಧಾಬಿಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಜೊತೆಗೆ ಡಿನ್ನರ್ ಗೆ ವಿಶೇಷ ಭಕ್ಷ್ಯ ಭೋಜನಗಳು ಕಾದಿತ್ತು. ಸ್ಟಾರ್ ಚೆಫ್ ಸಂಜೀವ್ ಕಪೂರ್ ಅವರು ಅಬುಧಾಬಿಗೆ ಹಾರಿ ಭೋಜನ ಕೂಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿಸಿದ್ದಾರೆ.
ಸುಮಾರು 800 ಬಿಲಿಯನ್ ಡಾಲರ್ ಮೌಲ್ಯದ ತೈಲ ಉದ್ಯಮವುಳ್ಳ ಗಲ್ಫ್ ರಾಷ್ಟ್ರ ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿ (ಎಡಿಐಎ) ಯಿಂದ ಪ್ರಧಾನಿ ಮೋದಿ ಅವರಿಗೆ ವಿಶೇಷ ಭೋಜನಕೂಟ ವ್ಯವಸ್ಥೆ ಮಾಡಲಾಗಿತ್ತು. [ಸೆಲ್ಫಿಯೊಂದಿಗೆ ಯುಎಇ ಪ್ರವಾಸ ಆರಂಭಿಸಿದ ನರೇಂದ್ರ ಮೋದಿ]
ಈ ಡಿನ್ನರ್ ನ ಆಯೋಜನೆ, ನಿರ್ವಹಣೆ, ವಿಶೇಷ ಖಾದ್ಯಗಳನ್ನು ಉಣಬಡಿಸುವ ಹೊಣೆಯನ್ನು ಸಂಜೀವ್ ಕಪೂರ್ ಅವರು ಹೊತ್ತುಕೊಂಡಿದ್ದರು.
ವಿದೇಶಾಂಗ ಸಚಿವಾಲಯದಿಂದ ಮೋದಿ ಅವರ ಕಾರ್ಯಕ್ರಮ ವಿವರ, ಚಿತ್ರಗಳನ್ನು ಸತತವಾಗಿ ಟ್ವೀಟ್ ಮಾಡಲಾಗುತ್ತಿದೆ. ಸಂಜೀವ್ ಕಪೂರ್ ಅವರು ಡಿನ್ನರ್ ನ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಭಾರತದ ಜನಪ್ರಿಯ ಚೆಫ್ ಸಂಜೀವ್ ಕಪೂರ್
ಭಾರತದ ಜನಪ್ರಿಯ ಚೆಫ್ ಸಂಜೀವ್ ಕಪೂರ್ ಅವರು ಖಾನಾ ಖಜಾನಾ ಟಿವಿ ಕಾರ್ಯಕ್ರಮದಿಂದ ಮನೆಮಾತಾದವರು. 51 ವರ್ಷದ ಕಪೂರ್ ಅವರು ಮಾಸ್ಟರ್ ಛೆಫ್ ಇಂಡಿಯಾ, ಕುಕ್ ಸ್ಮಾರ್ಟ್ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದರು. ಈಗ ಆಹಾರ ಉದ್ಯಮಿಯಾಗಿ ತಜ್ಞರಾಗಿ ಹೆಸರುವಾಸಿ.
|
ಮೋದಿಗಾಗಿ ಬಾಣಸಿಗ, ಆಯೋಜಕನಾದ ಕಪೂರ್
ಮೋದಿಗಾಗಿ ಬಾಣಸಿಗ, ಆಯೋಜಕನಾಗಿದ್ದು ನನ್ನ ಭಾಗ್ಯ ಎಂದ ಕಪೂರ್
|
ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ : ಕಪೂರ್
ನರೇಂದ್ರ ಮೋದಿ ಹಾಗೂ ಪ್ರಿನ್ಸ್ ಮಹಮ್ಮದ್ ಬಿನ್ ಜಾಯೇದ್ ಬಿನ್ ಸುಲ್ತಾನ್ ಅಲ್ ನಹ್ಯಾನ್.
|
ಅತಿಥಿಗಳಿಗೆ ವಿಶೇಷ ಖಾದ್ಯ ನೀಡಿದ ಕಪೂರ್
ಅತಿಥಿಗಳಿಗೆ ವಿಶೇಷ ಖಾದ್ಯ ನೀಡಿದ ಕಪೂರ್ ಅವರು ಭೋಜನದ ವೇಳೆ ಮೋದಿ ಹಾಗೂ ಸಂಗಡಿಗರರ ಜೊತೆ ಸಂತೋಷಭರಿತರಾಗಿರುವುದು.
|
ಮೋದಿ ಜೊತೆಯಲ್ಲಿ ಕಪೂರ್
ಮೋದಿ ಹಾಗೂ ಪ್ರಿನ್ಸ್ ಮಹಮ್ಮದ್ ಬಿನ್ ಜಾಯೇದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಜೊತೆಯಲ್ಲಿ ಕಪೂರ್
|
ಡಿನ್ನರ್ ನಲ್ಲಿ ವೆಜ್ ಅಂಡ್ ನಾನ್ ವೆಜ್
ಡಿನ್ನರ್ ನಲ್ಲಿ ವೆಜ್ ಅಂಡ್ ನಾನ್ ವೆಜ್ ತಿಂಡಿ ತಿನಿಸುಗಳ ಪೈಪೋಟಿ ನಡೆದಿತ್ತು. ಫುಲ್ ಮೆನು ಇಲ್ಲಿದೆ.
|
ರಾಯಲ್ ಗುಜರಾತಿ ಊಟ
ರಾಯಲ್ ಗುಜರಾತಿ ಊಟ ತಯಾರಿಯಲ್ಲಿ ಮುಖ್ಯ ಬಾಣಸಿಗ ಕಪೂರ್.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications