ಇಲ್ಲಿ ಮಹಿಳಾ ಪೊಲೀಸರಿಗೆ ಮಿನಿ ಸ್ಕರ್ಟ್ ಕಡ್ಡಾಯ!

ಲ್ಯಾಬೆನೆಸೆ, ನವೆಂಬರ್.12: ಪೊಲೀಸ್ ಅಂದ್ರೆ ಒಂದು ಗಾಂಭಿರ್ಯ ಇರಬೇಕು. ಹೈಟ್ ಇಷ್ಟು ಇರಬೇಕು, ವೇಟ್ ಇಷ್ಟಿರಬೇಕು. ರನ್ನಿಂಗ್ ಫಾಸ್ಟ್ ಇರಬೇಕು. ಹೀಗೆ ರೂಲ್ಸ್ ಇರುತ್ತವೆ. ಆದರೆ, ಈ ದೇಶದಲ್ಲಿ ಪೊಲೀಸ್ ಆಗಬೇಕು ಅಂದ್ರೆ ಇರುವ ಕಾನೂನು ಬಲು ವಿಭಿನ್ನ.

ಇನ್ನು, ಈ ಕಾನೂನು ಕೇವಲ ಮಹಿಳಾ ಪೊಲೀಸರಿಗೆ ಮಾತ್ರ ಅಪ್ಲೈ ಆಗುತ್ತದೆ. ಇಲ್ಲಿ ಮಹಿಳಾ ಪೊಲೀಸರು ಈ ರೂಲ್ಸ್ ಫಾಲೋ ಮಾಡಲೇಬೇಕು. ಪ್ರತಿಯೊಬ್ಬ ಮಹಿಳಾ ಪೇದೆಯೂ ಕೂಡಾ ಕಡ್ಡಾಯವಾಗಿ ಬ್ಲ್ಯಾಕ್ ಶರ್ಟ್ ಹಾಗೂ ಬ್ಲ್ಯಾಕ್ ಶಾರ್ಟ್ಸ್ ನ್ನು ಧರಿಸಬೇಕಂತೆ.

ಆದರೆ, ಇದು ಭಾರತದ ಯಾವುದೇ ರಾಜ್ಯದಲ್ಲಿ ಇರುವ ಕಾನೂನಂತೂ ಅಲ್ಲ. ಬದಲಿಗೆ ಲಿಬಿಯಾನಾದಲ್ಲಿರುವ ಪೊಲೀಸರಿಗೆ ಈ ರೂಲ್ಸ್ ಅಪ್ಲೈ ಆಗುತ್ತದೆ.

Mayor Orders Female Cops To Wear Black Mini-Shorts.

ಶಾರ್ಟ್ಸ್ ಧರಿಸಬೇಕು ಎಂಬುದು ಮೇಯರ್ ಕಟ್ಟಪ್ಪಣೆ:

ಲಿಬಿಯಾನಾ ದೇಶದ ಬೀರತ್ ಬಳಿಯ ಬೃಮನ್ನಾ ಎಂಬಲ್ಲಿ ಮಹಿಳಾ ಪೊಲೀಸರಿಗೆ ಈ ಡ್ರೆಸ್ ಕೋಡ್ ನ್ನು ಜಾರಿಗೊಳಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಮೇಯರ್ ಪೀರ್ರೆ ಅಚ್ಕರ್, ಇದು ಅಧುನಿಕತೆ ಸಂಕೇತ ಎಂದು ಹೇಳಿದ್ದಾರೆ.

Mayor Orders Female Cops To Wear Black Mini-Shorts.

ಲೆಬನಾನ್ ಪಶ್ಚಿಮ ವಿಭಾಗವು ಒಂದು ಪ್ರವಾಸಿ ತಾಣವಾಗಿದೆ. ಇಂಥದ ಪ್ರದೇಶದಲ್ಲಿ ಮಹಿಳಾ ಪೊಲೀಸರ ಈ ವಿಶಿಷ್ಟ ಬಗೆಯ ಸಮವಸ್ತ್ರ ಅವರು ಕರ್ತವ್ಯ ನಿರ್ವಹಿಸಲು ಅನುಕೂಲವಾಗಲಿದೆ ಎಂಬುದು ಮೇಯರ್ ಅಚ್ಕರ್ ಪ್ರತಿಪಾದನೆಯಾಗಿದೆ. ಆದರೆ, ಮೇಯರ್ ಕ್ರಮದ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಅನಗತ್ಯವಾಗಿ ಮಹಿಳಾ ಪೊಲೀಸರನ್ನು ಎಕ್ಸ್ ಪೋಸ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Mayor Orders Female Cops To Wear Black Mini-Shorts.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಲಿಬಿಯಾನ್ ದಲ್ಲಿ ಶಾರ್ಟ್ಸ್ ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸರ ಚಿತ್ರಗಳೇ ವೈರಲ್ ಆಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+