Breaking: ದಕ್ಷಿಣ ಸ್ಯಾಂಡ್ವಿಚ್ ದ್ವೀಪಗಳಲ್ಲಿ ಬೃಹತ್ ಭೂಕಂಪ
ಸೆಪ್ಟೆಂಬರ್ 29: ಇಂದು ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದ ಸ್ಯಾಂಡ್‌ವಿಚ್ ದ್ವೀಪಗಳಲ್ಲಿ ಗುರುವಾರ ಬೆಳಗ್ಗೆ 7 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಅಪ್ಡೇಟ್ ಪ್ರಕಾರ, ಭೂಕಂಪ ದಕ್ಷಿಣ ಸ್ಯಾಂಡ್ವಿಚ್ ದ್ವೀಪಗಳ 10 ಕಿ.ಮೀ. ಆಳದಲ್ಲಿ ಸಂಭವಿಸಿದೆ.
ಇದು ಬೆಳಗ್ಗೆ 8:33ರ ಸುಮಾರಿಗೆ 7.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ಭೂಮಿಯಿಂದ 10 ಕಿ.ಮೀ ಆಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪನದಿಂದಾಗಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.












Click it and Unblock the Notifications