ನೆಲ್ಸನ್ ಮಂಡೇಲ ಮೊಮ್ಮಗ ರೇಪ್ ಕೇಸಲ್ಲಿ ಅಂದರ್

ಜೋಹಾನ್ಸ್ ಬರ್ಗ್, ಆಗಸ್ಟ್ 19: ನೆಲ್ಸನ್ ಮಂಡೇಲಾ ಅವರ ಮೊಮ್ಮಗನೊಬ್ಬ 15 ವರ್ಷ ವಯಸ್ಸಿನ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ.

24 ವರ್ಷ ವಯಸ್ಸಿನ ಎಂಬುಸೋ ಮಂಡೇಲ ಅವರನ್ನು ಪೊಲೀಸರು ಮಂಗಳವಾರ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಶುಕ್ರವಾರದಂದು ಜೋಹಾನ್ಸ್ ಬರ್ಗ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಹಾಜರುಪಡಿಸಲಾಗುತ್ತದೆ. ಎಂಬುಸೋ ಅವರ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ ನಡೆಯಲಿದೆ ಎಂದು ಜೋಹಾನ್ಸ್ ಬರ್ಗ್ ಪೊಲೀಸ್ ವಕ್ತಾರ ಬ್ರಿಗ್ ಹೇಳಿದ್ದಾರೆ.

Mandela's grandson arrested for alleged rape in South Africa

ಜೋಹಾನ್ಸ್ ಬರ್ಗ್ ನ ಗ್ರೀನ್ ಸೈಡ್ ರೆಸ್ಟೋರೆಂಟ್ ಸಮೀಪ ಕಳೆದ ವಾರ ಅತ್ಯಾಚಾರ ನಡೆದಿದೆ. ಒಂದು ವಾರದ ಬಳಿಕ ಸಂತ್ರಸ್ತ ಯುವತಿ ಧೈರ್ಯ ಮಾಡಿ ಪೊಲೀಸರ ಮೊರೆ ಹೊಕ್ಕಿದ್ದಾಳೆ. ಮಂಡೇಲ ಅವರ ಮೊಮ್ಮಗನ ಬಂಧನವಾದರೂ ಕೋರ್ಟಿಗೆ ಹಾಜರುಪಡಿಸುವ ತನಕ ವಿಷಯ ಎಲ್ಲೂ ಬಹಿರಂಗಗೊಂಡಿರಲಿಲ್ಲ.

ನೆಲ್ಸನ್ ಮಂಡೇಲ ಅವರಿಗೆ ಸುಮಾರು 17 ಮೊಮ್ಮಕ್ಕಳಿದ್ದಾರೆ. 95 ವರ್ಷ ವಯಸ್ಸಿನಲ್ಲಿ 2013ರಲ್ಲಿ ಮಂಡೇಲ ಅವರ ದೇಹಾಂತ್ಯವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+