ಚೆನ್ನೈ ನಲ್ಲೂ ಎಲ್ ಎಂಡ್ ಟಿ ಅಪಾರ್ಟ್ ಮೆಂಟ್

ಬೆಂಗಳೂರು, ಮಾ. 23: ನಿಮ್ಮ ಸ್ವಂತ ಮನೆ ಕನಸಿಗೆ ಮೊದಲಿನಿಂದಲೂ ನೀರೆರೆಯುತ್ತ ಬಂದಿರುವ ಎಲ್ ಎಂಡ್ ಟಿ ಇದೀಗ ಚೆನ್ನೈ ನಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಿದೆ. ಈಡನ್ ಪಾರ್ಕ್ ಫೇಸ್ -2 ಹೆಸರಿನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಮನೆಗಳನ್ನು ನಿರ್ಮಿಸಿದೆ.

ಸಿರುಸೆರಿಯಲ್ಲಿ ನಿರ್ಮಾಣ ಮಾಡಿರುವ ಅಪಾರ್ಟ್ ಮೆಂಟ್ ಗಳು ಹಳೆ ಮಹಾಬಲಿಪುರಂ ರಸ್ತೆಯಿಂದ ಅನತಿ ದೂರದಲ್ಲಿದೆ. 1,. 2 ಮತ್ತು 3 ಬೆಡ್ ರೂಂ ಮನೆಗಳು ಲಭ್ಯವಿದೆ.[ಸ್ವಂತ ಮನೆ ಸಾಕಾರಕ್ಕೆ ಎಲ್ ಆಂಡ್ ಟಿ ಅವಕಾಶ]

apartment

ಈಡನ್ ಪಾರ್ಕ್ ವಿಶೇಷಗಳು ಏನು?
* ಸ್ಮಾರ್ಟ್ ಮನೆಗಳು. 580 ಅಡಿ ಯಿಂದ ಆರಂಭವಾಗಿ 2050 ಅಡಿಗಳವರೆಗೂ ಲಭ್ಯವಿದೆ.
* SIPCOT ಐಟಿ ಪಾರ್ಕ್ ಗೆ ಬಹಳ ಸನಿಹದಲ್ಲಿ ನಿರ್ಮಾಣ
* 654 ಕುಟುಂಬಗಳಿಗೆ ಒಂದೆ ಕಡೆ ಆಶ್ರಯ ನೀಡುವ ಸಾಧ್ಯತೆ
* ಪದ್ಮ ಶೇಷಾದ್ರಿ ಬಾಲ ಭವನ ಅನತಿ ದೂರದಲ್ಲಿ
* ಎಲ್ಲ ಬಗೆಯ ಅತ್ಯಾಧುನಿಕ ವ್ಯವಸ್ಥೆಗಳು ಲಭ್ಯ
* ವಾಣಿಜ್ಯ-ವ್ಯವಹಾರ ಪ್ರದೇಶ, ಹೊಟೆಲ್ ಗಳು, ಶಾಲೆ, ರೈಲು ನಿಲ್ದಾಣ, ಆಸ್ಪತ್ರೆ ಎಲ್ಲವೂ ಅಪಾರ್ಟ್ ಮೆಂಟ್ ಸಮೀಪವೇ ಇರುವುದು ಮತ್ತೊಂದು ಪ್ರಮುಖ ಅಂಶ
* ಪರಿಸರ ಪ್ರೇಮಿ ವಾತಾವರಣ, ಮಾಲಿನ್ಯ ತಡೆ ಸಕಲ ತಂತ್ರ ಅಳವಡಿಕೆ

ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ
* ನೀವು ಯುಎಸ್ ಎ ನಿವಾಸಿಗಳೆ ಹಾಗಾದರೆ ಇಲ್ಲಿ ಕ್ಲಿಕ್ ಮಾಡಿ
* ನೀವು ಕೆನಡಾ ನಿವಾಸಿಗಳಾಗಿದ್ದರೆ ಇಲ್ಲಿ ಕ್ಲಿಕ್ಕಿಸಿ
* ಹೆಚ್ಚಿನ ಮಾಹಿತಿಗೆ ಮಿಡಲ್ ಈಸ್ಟ್ ರಾಷ್ಟ್ರದಲ್ಲಿದ್ದರೇ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+