ಇಸ್ರೇಲ್ ದಾಳಿಗೆ ಮತ್ತೆ ನಲುಗಿದ ಗಾಜಾ, 3 ಜನರ ಜೀವ ಬಲಿ?
ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ತೀವ್ರ ದಾಳಿಯ ಪರಿಣಾಮ ಈಗಾಗಲೇ ಭಾರಿ ಘೋರ ಘಟನೆಗಳು ನೆಡೆದು ಹೋಗಿದ್ದು, ನೋಡ ನೋಡುತ್ತಲೇ ಹತ್ತಾರು ಸಾವಿರ ಜನರ ಜೀವ ಹೋಗಿದೆ. ಅದರಲ್ಲೂ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿಯನ್ನ ಶುರು ಮಾಡಿ 2 ವರ್ಷವೇ ಮುಗಿಯುತ್ತಾ ಬಂದರೂ ಈ ಕಾಳಗ ನಿಲ್ಲಿಸಲು ಸಿದ್ಧವಿಲ್ಲ. ಇಂತಹ ಸಮಯದಲ್ಲೇ ಮತ್ತೆ ಇಂದು ಭೀಕರ ದಾಳಿಯನ್ನ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ದಾಳಿಯಲ್ಲಿ ಗಾಜಾದ 3 ಜನ ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.













Click it and Unblock the Notifications