ಲ್ಯಾಪ್ ಟಾಪ್ ಬಾಂಬ್? ಬೆಚ್ಚಿಬೀಳಿಸುವ ಐಸಿಸ್ ನ ಹೊಸ ಆವಿಷ್ಕಾರ!
ಇಸ್ರೇಲ್, ಜೂನ್ 13: ಲ್ಯಾಪ್ ಟಾಬ್ ಬ್ಯಾಟರಿಯನ್ನೇ ಹೋಲುವ, ಲ್ಯಾಪ್ ಟಾಫ್ ನಲ್ಲೇ ಅಳವಡಿಸಬಲ್ಲ ಹೊಸ ರೀತಿಯ ಬಾಂಬ್ ಅನ್ನು ಐಸಿಸ್ ಆವಿಷ್ಕರಿಸುತ್ತಿದೆ ಎಂಬ ಬೆಚ್ಚಿಬೀಳಿಸುವ ಮಾಹಿತಿಯನ್ನು ಇಸ್ರೇಲ್ ಸರ್ಕಾರ ಪತ್ತೆ ಮಾಡಿದೆ!
ಇತ್ತೀಚೆಗೆ ಐಸಿಸ್ ನ ವೆಬ್ ಸೈಟ್ ವೊಂದನ್ನು ಹ್ಯಾಕ್ ಮಾಡಿದ್ದ ಇಸ್ರೇಲ್ ಗೆ ಐಸಿಸ್ ಇಂಥದೊಂದು ಆಘಾತಕಾರಿ ಬಾಂಬ್ ಅನ್ನು ಆವಿಷ್ಕರಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಬಾಂಬ್ ಥೇಟ್ ಲ್ಯಾಪ್ ಟಾಪ್ ಬ್ಯಾಟರಿಯನ್ನೇ ಹೋಲಲಿದ್ದು, ವಿಮಾನ ಪ್ರಯಾಣದ ಸಮಯದಲ್ಲಿ ತಪಾಸಣೆ ಮಾಡುವವರಿಗೂ ಇದರ ಬಗ್ಗೆ ಯಾವುದೇ ಅನುಮಾನ ಬಾರದಿರುವಂತೆ ಈ ಬಾಂಬ್ ಅನ್ನು ತಯಾರಿಸಲಾಗುತ್ತಿದೆಯಂತೆ.

ಐಸಿಸ್ ನ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುವುದಂದ್ರೆ ಸುಲಭದ ಕೆಲಸವಲ್ಲ, ಸಿಕ್ಕಾಬಟ್ಟೆ ಚಾಣಾಕ್ಯ ತನದಿಂದ ತನ್ನ ವೆಬ್ ಸೈಟ್ ಗಳಲನ್ನು ಐಸಿಸ್ ನಿರ್ವಹಿಸುತ್ತದೆ. ಅಂಥಾದ್ದರಲ್ಲಿ ಅದರ ವೆಬ್ ಸೈಟ್ ಅನ್ನೇ ಹ್ಯಾಕ್ ಮಾಡುವಲ್ಲಿಯೂ ಇಸ್ರೇಲ್ ಯಶಸ್ವಿಯಾಗಿದ್ದು, ಇಂಥ ಆಘಾತಕಾರಿ ಮಾಹಿತಿಯನ್ನು ಕಲೆಹಾಕಿದೆ.
ಈ ಲ್ಯಾಪ್ ಟಾಪ್ ಬಾಂಬ್ ಗಳು ಏರ್ ಪೋರ್ಟ್ ಗಳಲ್ಲಿರುವ ಬಾಂಬ್ ಪತ್ತೆ ಮಶೀನ್, ಎಕ್ಸ್ ರೇ ಮಶಿನ್ ಗಳನ್ನೂ ಮೋಸಗೊಳಿಸುವಷ್ಟು ತಾಂತ್ರಿಕವಾಗಿ ಮುಂದುವರಿದಿವೆಯಂತೆ! ಈ ಬಗ್ಗೆ ಅನುಮಾನವಿರುವುದರಿಂದಲೇ ಕಳೆದ ಮಾರ್ಚ್ ನಲ್ಲಿ ಅಮೆರಿಕಕ್ಕೆ ಟರ್ಕಿ ಮತ್ತು ಆಫ್ರಿಕದಿಂದ ತೆರಳುತ್ತಿದ್ದ ಪ್ರಯಾಣಿಕರ ಲ್ಯಾಪ್ ಟಾಪ್ ಗಳನ್ನು ವಿಮಾನದಲ್ಲಿ ಕೊಂಡೊಯ್ಯುವುದಕ್ಕೆ ನಿಷೇಧ ಹೇರಲಾಗಿತ್ತು.
ಒಟ್ಟಿನಲ್ಲಿ ಈ ಲ್ಯಾಪ್ ಟಾಪ್ ಬಾಂಬ್ ಎಂಬ ಹೊಸ ಭೀತಿ ಜನರ ನಿದ್ದೆಕೆಡಿಸಿರುವುದಂತೂ ಸುಳ್ಳಲ್ಲ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications