50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಮಾಡೆಲ್‌ಗೆ ಕೊರೊನಾ!

ಟೆಹರಾನ್, ಏಪ್ರಿಲ್ 17: ಇರಾನ್‌ನ ಜೈಲಿನಲ್ಲಿರುವ ವಿವಾದಿತ ಮಾಡೆಲ್ ಸಹಾರ್ ತಬಾರ್ ಗೆ ಕೊರೊನಾ ಸೋಂಕು ತಗುಲಿದೆ.

ವಿಚಿತ್ರವೆಂದರೆ ಸಹಾರ್ ತಬಾರ್ ಹಾಲಿವುಡ್ ನಟಿ ಏಂಜಲಿನಾ ಜೊಲಿ ರೀತಿ ಕಾಣಲು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಈಗ ಸಂಪೂರ್ಣ ವಿಕಾರವಾಗಿ ಕಾಣುತ್ತಿದ್ದಾಳೆ.

ಕೊರೊನಾದಿಂದ ಸದ್ಯ ಅವಳಿಗೆ ವೆಂಟಿಲೆಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮವೊಂದರ ಅವಹೇಳನ ಮಾಡಿದ್ದಕ್ಕೆ ಇರಾನ್ ಸರ್ಕಾರ ಸಹಾರ್‌ ತಬಾರ್‌ಳನ್ನು ಜೈಲಿಗೆ ತಳ್ಳಿತ್ತು.

Iran Model Who 50 Times Took Plastic Surgery Sahara Tabara Test Positive Covid19

ಸಹಾರ್ ತಬಾರ್ ಜೈಲಿನಲ್ಲಿರುವಾಗಲೇ ಕೊರೊನಾ ಪೀಡಿತರ ಜೊತೆ ಸಂಪರ್ಕಕ್ಕೆ ಬಂದು ಸೋಂಕು ತಗುಲಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಇರಾನ್‌ನಲ್ಲಿ ಆರಂಭದಲ್ಲಿ ಕೊರೊನಾ ಹಾವಳಿ ಮಿತಿ ಮೀರಿತ್ತು. ಸದ್ಯ ಅದಕ್ಕೆ ಸ್ವಲ್ಪ ತಡೆ ಬಿದ್ದಿದೆ. ಇಲ್ಲಿಯವರೆಗೆ 79,494 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. 4,958 ಜನ ಮೃತಪಟ್ಟಿದ್ದಾರೆ. 54,064 ಜನ ಚೇತರಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+