ಈಜಿಪ್ಟ್‌ನಲ್ಲಿ ವಿಚ್ಛೇದನ ತಡೆಗೆ ಏನು ಕ್ರಮ ತೆಗೆದುಕೊಂಡಿದ್ದಾರೆ ಗೊತ್ತೇ?

ಕೈರೋ, ಜುಲೈ 30: ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲೂ ಕೂಡ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಈಜಿಪ್ಟ್‌ನ ಇಸ್ಮೈಲಿಯಾದಲ್ಲಿ ವಿಚ್ಛೇದನ ಪ್ರಕರಣಗಳ ತಡೆಗೆ ಸರ್ಕಾರವೇ ಕ್ರಮ ಕೈಗೊಂಡಿದೆ. ಅದೇನಂತೀರಾ ಮುಂದೆ ಓದಿ..

ಬೇಸಿಗೆ ಹಾಗೂ ಚಳಿಗಾಲದಲ್ಲಿ ಮಧ್ಯರಾತ್ರಿ 1 ನಂತರ ಕೆಫೆಗಳನ್ನು ಮುಚ್ಚುವಂತೆ ಇಸ್ಮೈಲಿಯಾ ಗವರ್ನರ್ ಹ್ಯಾಮ್ಡಿ ಓಥ್ಮಾನ್ ಸೂಚನೆ ನೀಡಿದ್ದಾರೆ.

2017ರಲ್ಲಿ 9,13,000 ಮದುವೆ ನಡೆದಿತ್ತು, 1,98,000 ಸಾವಿರ ದಂಪತಿ ವಿಚ್ಛೇದನ ಪಡೆದುಕೊಂಡಿದ್ದರು. ಪ್ರತಿ 100 ಮದುವೆಗೆ ಶೇ.21.7ರಷ್ಟು ಮಂದಿ ವಿಚ್ಛೇದನ ಪಡೆಯುತ್ತಿರುವ ಪ್ರಕರಣಗಳು ವರದಿಯಾಗಿತ್ತು.

In Egypt Cafes to close midnight to reduce divorce rate

4,400 ಮಹಿಳೆಯರು ಪತಿಗೆ ವಿಚ್ಛೇದನ ನೀಡಿ, ಹಳೆಯ ಗಂಡನ ಜೊತೆಗೆ ಸಂಸಾರ ಆರಂಭಿಸಿದ್ದರು. 24 ಸಾವಿರ ಮಹಿಳೆಯರು ಬೇರೆ ಮದುವೆಯಾಗಿದ್ದರು. ಇದರಲ್ಲಿ 22-24 ವರ್ಷದ ಮಹಿಳೆಯರೇ ಹೆಚ್ಚಿದ್ದಾರೆ.

15 ವರ್ಷದೊಳಗಿನ ಮಕ್ಕಳು ಪೋಷಕರಿಂದ ಬೇರ್ಪಟ್ಟಿರುವ ಪ್ರಕರಣಗಳು 2017ರಲ್ಲಿ 778000 ಪ್ರಕರಣಗಳು ದಾಖಲಾಗಿತ್ತು. 162000 ಮಂದಿ ಮಕ್ಕಳು ತಮ್ಮ ತಂದೆಯ ಜೊತೆ ವಾಸವಾಗಿದ್ದಾರೆ. ಕೇವಲ ಶೇ.3ರಷ್ಟು ಮಕ್ಕಳು ಮಾತ್ರ ತಮ್ಮ ಪೋಷಕರ ಜೊತೆ ವಾಸವಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+