ಇಟಲಿ, ಸ್ಪೇನ್ ಬಳಿಕ 'ನರಕ'ದ ಬಾಗಿಲು ತಟ್ಟಿದ ಮತ್ತೊಂದು ದೇಶ

ಪ್ಯಾರಿಸ್,

ಏಪ್ರಿಲ್
8:
ಕೊರೊನಾ
ವೈರಸ್‌ಗೆ
ಆರಂಭದಲ್ಲಿ
ಸಿಲುಕಿಕೊಂಡಿದ್ದು
ಚೀನಾ
ಮಾತ್ರ.
ದಿನಗಳು
ಕಳೆದಂತೆ
ತಿಂಗಳು
ಮುಗಿಯುತ್ತಿದ್ದಂತೆ
ಚೀನಾ
ಸ್ವಲ್ಪ
ಚೇತರಿಸಿಕೊಂಡಿದೆ.
ಆದರೆ,
ಉಳಿದ
ರಾಷ್ಟ್ರಗಳು
ನರಕ
ದರ್ಶನ
ಮಾಡುತ್ತಿದೆ.
ಅದರಲ್ಲೂ
ಯುಎಸ್‌,
ಇಟಲಿ,
ಸ್ಪೇನ್‌
ದೇಶಗಳು
ನಿಜಕ್ಕೂ
ಡೇಂಜರ್
ಝೋನ್‌ನಲ್ಲಿದೆ.

id="toptextpromo">
id='are-slot-1'
class='oiad
oi-axt
oiadv'>

ಇದೀಗ,

ಇಟಲಿ,
ಸ್ಪೇನ್‌
ದೇಶದ
ಜೊತೆ
ಫ್ರಾನ್ಸ್
ಕೂಡ
ಸೇರಿಕೊಂಡಿದೆ.
ಕಳೆದ
ಐದು
ದಿನಗಳಿಂದ
ಫ್ರಾನ್ಸ್
ದೇಶದಲ್ಲಿ
ಕೊರೊನಾ
ಸೋಂಕಿತರು
ಹಾಗೂ
ಸಾವಿನ
ಸಂಖ್ಯೆ
ವೇಗವಾಗಿ
ಏರುತ್ತಿದೆ.
ಈಗ
ಫ್ರಾನ್ಸ್
ವೇಗ
ನೋಡುತ್ತಿದ್ದರೆ
ಇಟಲಿ
ಹಾಗೂ
ಸ್ಪೇನ್‌
ದೇಶವನ್ನು
ಕೂಡ
ಹಿಂದಿಕ್ಕಿ
ಹೋಗುವ
ದಿನಗಳು
ದೂರವಿಲ್ಲ
ಎಂದು
ಅನಿಸುತ್ತಿದೆ.
ಮುಂದೆ
ಓದಿ....

id='are-slot-2'
class='oiad
oi-axt
oiadv'>

10 ಸಾವಿರ ಸಾವು

10 ಸಾವಿರ ಸಾವು

ಫ್ರಾನ್ಸ್ ನಲ್ಲಿ ಕೊರೊನಾ ಸೋಂಕಿನಿಂದ ಒಟ್ಟು 10.328 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾ ಮಹಾಮಾರಿಯಿಂದ ಹತ್ತು ಸಾವಿರ ಸಾವು ಕಂಡ ದೇಶಗಳ ಪೈಕಿ ಫ್ರಾನ್ಸ್ ದೇಶ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಈ ಮುಂಚೆ ಯುಎಸ್, ಇಟಲಿ ಹಾಗೂ ಸ್ಪೇನ್‌ ದೇಶಗಳಲ್ಲಿ ಹತ್ತು ಸಾವಿರ ಸಾವು ಸಂಭವಿಸಿದೆ.

ಸೋಂಕಿತರ ಸಂಖ್ಯೆಯೂ ಏರಿಕೆ

ಸೋಂಕಿತರ ಸಂಖ್ಯೆಯೂ ಏರಿಕೆ

ಜಗತ್ತಿನಾದ್ಯಂತ ಒಟ್ಟು 14 ಲಕ್ಷ ಸೋಂಕಿತರು ದಾಖಲಾಗಿದ್ದಾರೆ. ಈ ಪೈಕಿ ಕೆಲವೇ ರಾಷ್ಟ್ರಗಳು ಮಾತ್ರ ಅತಿ ಹೆಚ್ಚು ಕೊರೊನಾ ರೋಗಿಗಳನ್ನು ಹೊಂದಿದೆ. ಅದರಲ್ಲಿ ಈಗ ಫ್ರಾನ್ಸ್ ದೇಶವೂ ಸೇರಿಕೊಂಡಿದೆ. ಫ್ರೆಂಚ್‌ ನಾಡಲ್ಲಿ ಸದ್ಯ 1 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನೆ ಒಂದೇ ದಿನ 5,171 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 109,069 ಆಗಿದೆ.

ಒಂದೇ ದಿನ 800ಕ್ಕೂ ಅಧಿಕ ಸಾವು

ಒಂದೇ ದಿನ 800ಕ್ಕೂ ಅಧಿಕ ಸಾವು

ಫ್ರಾನ್ಸ್ ದೇಶದಲ್ಲಿ ಸಾವಿನ ಸಂಖ್ಯೆ ನಿಧಾನವಾಗಿ ಏರುತ್ತಿತ್ತು. ಆದರೆ ಕಳೆದ ಐದು ದಿನಗಳಲ್ಲಿ 600, 700, 800 ಸಂಖ್ಯೆಯಲ್ಲಿ ದಿಢೀರ್ ಅಂತ ಉಲ್ಬಣವಾಗಿದೆ. ಕಳೆದ 24 ಗಂಟೆಯಲ್ಲಿ ಸಾವಿನ ಸಂಖ್ಯೆ 833 ಎಂದು ಹೇಳಲಾಗಿದೆ. ಇದು ಕೊರೊನಾ ಆರಂಭದ ದಿನ ಹಾಗೂ ಕಳೆದ ಐದು ದಿನಗಳ ಸರಾಸರಿಯಲ್ಲಿ ಅತಿ ಹೆಚ್ಚು ಸಾವು ವರದಿಯಾಗಿರುವ ದಿನ ಎಂದು ತಿಳಿದು ಬಂದಿದೆ.

ಉಳಿದ ದೇಶಗಳ ಅಂಕಿ-ಅಂಶ ಏನಿದೆ

ಉಳಿದ ದೇಶಗಳ ಅಂಕಿ-ಅಂಶ ಏನಿದೆ

ಯುಎಸ್‌ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 400,323, ಸಾವಿನ ಸಂಖ್ಯೆ 12,837. ಇಟಲಿಯಲ್ಲಿ ಒಟ್ಟು ಕೊರೊನಾ ರೋಗಿಗಳ ಸಂಖ್ಯೆ 135,586, ಸಾವಿನ ಸಂಖ್ಯೆ 17,127. ಸ್ಪೇನ್‌ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 141,942, ಸಾವಿನ ಸಂಖ್ಯೆ 14,045. ಈ ಮೂರು ದೇಶಗಳಲ್ಲಿ ಸಾವಿನ ಸಂಖ್ಯೆ 10 ಸಾವಿರ ದಾಟು ಮುನ್ನುಗ್ಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+