Get Updates
Get notified of breaking news, exclusive insights, and must-see stories!

ವಿಡಿಯೋ: ಕೊರೊನಾ ವೈರಸ್ ನಿಂದ ಪಾರಾಗಲು ಸ್ಪೆಷಲ್ ವಿಮಾನ ಏರಿದ ಭಾರತೀಯರು!

Recommended Video

      Coronavirus : 324 Indians rescued from China | AirAsia | China | India | Rescued

      ನವದೆಹಲಿ, ಜನವರಿ.31: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ರೋಗ ಕೊರೊನಾ ವೈರಸ್ ನಿಂದ ಭಾರತೀಯರನ್ನು ಪಾರು ಮಾಡಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಈಗಾಗಲೇ ಭಾರತದ ರಾಜಧಾನಿ ದೆಹಲಿಯಿಂದ ಹೊರಟ ಏರ್ ಇಂಡಿಯಾ ವಿಮಾನ ಚೀನಾದಲ್ಲಿ ಲ್ಯಾಂಡ್ ಆಗಿದೆ.

      ಚೀನಾದ ವುಹಾನ್ ನಗರದಲ್ಲಿ ಇರುವ 400 ಭಾರತೀಯರ ಮೊದಲ ತಂಡವನ್ನು ಈ ವಿಶೇಷ ವಿಮಾನವು ಭಾರತಕ್ಕೆ ಕರೆ ತರಲಿದೆ. ಈಗಾಗಲೇ ವಿಶೇಷ ವಿಮಾನದಲ್ಲಿ ಚೀನಾದಲ್ಲಿರುವ ಭಾರತೀಯರು ಏರಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ

      ಚೀನಾದಿಂದ ಕರೆತಂದ ಬಳಿಕ ಭಾರತೀಯರನ್ನು ಕರೊನಾ ವೈರಸ್ ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದಕ್ಕಾಗಿ ಈಗಾಗಲೇ ಕೇಂದ್ರ ಸರ್ಕಾರವು ವಿಶೇಷ ಸೌಲಭ್ಯಗಳುಳ್ಳ ಶಿಬಿರದ ಕೇಂದ್ರವನ್ನು ಸಿದ್ಧಪಡಿಸಿದೆ. ಅಲ್ಲಿ ಚೀನಾದಿಂದ ಆಗಮಿಸಿದ ಎಲ್ಲ ಭಾರತೀಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

       First batch of Indian passengers start boarding Air India special flight in Wuhan

      ಇನ್ನು, ಏರ್ ಇಂಡಿಯಾ ವಿಮಾನದಲ್ಲಿ ಭಾರತೀಯರು ಪ್ರಯಾಣ ಆರಂಭಿಸುವುದಕ್ಕೂ ಮೊದಲು ಚಿತ್ರೀಕರಣಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕೆಳಗಿನ ಲಿಂಕ್ ನಲ್ಲಿ ನೀವೂ ಕೂಡಾ ಆ ವಿಡಿಯೋವನ್ನು ನೋಡಬಹುದು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+