ವಿಶ್ವಕಪ್: ರಷ್ಯಾ, ಕೊರಿಯಾ ಇರೋ ಗುಂಪಿನ ವೇಳಾಪಟ್ಟಿ
ಬೆಂಗಳೂರು, ಜೂ.12: ಬ್ರೆಜಿಲ್ ನಲ್ಲಿ ವಿಶ್ವಕಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಯಾಗಿದ್ದು, ಅಭ್ಯಾಸ ಪಂದ್ಯಗಳು ಮುಗಿದು ಮುಖ್ಯ ಲೀಗ್ ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗಿವೆ. 'ಎಚ್' ಗುಂಪಿನ ವೇಳಾಪಟ್ಟಿ ನಿಮಗಾಗಿ ನೀಡಲಾಗಿದೆ.
'ಎಚ್' ಗುಂಪಿನಲ್ಲಿ ಬೆಲ್ಜಿಯಂ ತಂಡ ಬಿಟ್ಟರೆ ಮಿಕ್ಕೆಲ್ಲ ತಂಡಗಳಿಗೆ ಮುಂದಿನ ಹಂತಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಏಷ್ಯಾದ 'ರೆಡ್' ವಾರಿಯರ್ಸ್ ದಕ್ಷಿಣ ಕೊರಿಯಾಗೆ ಈ ಬಾರಿ ಸಕತ್ ಅವಕಾಶ ಸಿಕ್ಕಿದ್ದು ಕ್ವಾರ್ಟರ್ ಫೈನಲ್ ಹಂತದ ತನಕ ತಲುಪಬಹುದಾಗಿದೆ. ರಷ್ಯಾ ತನ್ನ ಹಿಂದಿನ ಲಯ ಕಂಡುಕೊಳ್ಳಬೇಕಿದೆ. ಅಲ್ಜೀರಿಯಾ ಪ್ರಸಕ್ತ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಫೀಫಾ ಶ್ರೇಯಾಂಕದಲ್ಲಿ 22ನೇ ಸ್ಥಾನಕ್ಕೇರಿದೆ.
ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಭಾರತೀಯ ಕಾಲಮಾನ ಪ್ರಕಾರ ಕೊಡಲಾಗಿದೆ. ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು 64 ಪಂದ್ಯಗಳನ್ನಾಡುವ ಹುಮ್ಮಸ್ಸಿನಲ್ಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯಾವಳಿಗಳ ಗುಂಪು ಆಧಾರಿತ ವೇಳಾಪಟ್ಟಿ ನೋಟ್ ಮಾಡ್ಕೊಳ್ಳಿ.

| ವಿಶ್ವಕಪ್ 2014, ಬ್ರೆಜಿಲ್ | ||||||||||||||||||||||||||||||||||||||
| ಗ್ರೂಪ್ ಎಚ್ | ||||||||||||||||||||||||||||||||||||||
| ದಿನಾಂಕ/ದಿನ | ಎದುರಾಳಿ | ಸ್ಥಳ | ಸಮಯ | |||||||||||||||||||||||||||||||||||
| ಜೂನ್ 17, ಮಂಗಳವಾರ | ಬೆಲ್ಜಿಯಂ vs ಅಲ್ಜೀರಿಯಾ | Estadio Mineirao | 9.30 AM IST | |||||||||||||||||||||||||||||||||||
| ಜೂನ್ 18, ಬುಧವಾರ | ರಷ್ಯಾ vs ದಕ್ಷಿಣ ಕೊರಿಯಾ | Arena Pantanal | 3.30 AM IST | |||||||||||||||||||||||||||||||||||
| ಜೂನ್ 22, ಭಾನುವಾರ | ಬೆಲ್ಜಿಯಂ vs ರಷ್ಯಾ | Maracana | 9.30 AM IST | |||||||||||||||||||||||||||||||||||
| ಜೂನ್ 23, ಸೋಮವಾರ | ದಕ್ಷಿಣ ಕೊರಿಯಾ vs ಅಲ್ಜೀರಿಯಾ | Estadio Beira-Rio | 12.30 AM IST | |||||||||||||||||||||||||||||||||||
| ಜೂನ್ 27, ಶುಕ್ರವಾರ | ದಕ್ಷಿಣ ಕೊರಿಯಾ vs ಬೆಲ್ಜಿಯಂ | Arena de Sao Paulo | 1.30 AM IST | |||||||||||||||||||||||||||||||||||
| ಜೂನ್ 27, ಶುಕ್ರವಾರ | ಅಲ್ಜೀರಿಯಾ vs ರಷ್ಯಾ | Arena da Baixada | 1.30 AM IST | |||||||||||||||||||||||||||||||||||
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications