ವಿಶ್ವಕಪ್ 2014: ಅರ್ಜೆಂಟಿನಾ ಗುಂಪಿನ ಪಂದ್ಯಗಳ ವೇಳಾಪಟ್ಟಿ
ಬೆಂಗಳೂರು, ಜೂ.12: ಬ್ರೆಜಿಲ್ ನಲ್ಲಿ ವಿಶ್ವಕಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಯಾಗಿದ್ದು, ಅಭ್ಯಾಸ ಪಂದ್ಯಗಳು ಮುಗಿದು ಮುಖ್ಯ ಲೀಗ್ ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗಿವೆ. ಎಫ್ ಗುಂಪಿನ ವೇಳಾಪಟ್ಟಿ ನಿಮಗಾಗಿ ನೀಡಲಾಗಿದೆ.
ಎಫ್ ಗುಂಪಿನಲ್ಲಿರುವ ಅರ್ಜೆಂಟಿನಾ ಈ ಬಾರಿ ಸ್ಟಾರ್ ಆಟಗಾರ ಮೆಸ್ಸಿ ನೆರವಿನಿಂದ ಎಲ್ಲಾ ಹಂತಗಳನ್ನು ದಾಟಿ ಸುಲಭವಾಗಿ ಸೆಮೀಸ್ ಪ್ರವೇಶಿಸುತ್ತದೆ ಎಂದು ಪಂಡಿತರ ಲೆಕ್ಕಾಚಾರ. ಲೀಗ್ ಹಂತ ದಾಟುವುದು The White and Sky-Blue ಎಂದು ಕರೆಸಿಕೊಳ್ಳುವ ಅರ್ಜೆಂಟಿನಾಗೆ ಕಷ್ಟವಾಗುವುದಿಲ್ಲ. ಎರಡನೇ ಸ್ಥಾನಕ್ಕೆ ಆಫ್ರಿಕಾದ ಸೂಪರ್ ಈಗಲ್ಸ್ ನೈಜೀರಿಯಾ(ಫೀಫಾ ಶ್ರೇಯಾಂಕ 44), ಏಷ್ಯಾದ ಪರ್ಷಿಯನ್ ಪ್ರಿನ್ಸ್(ಇರಾನ್) ತಂಡದ ಜತೆಗೆ ಒಳ್ಳೆ ಲಯದಲ್ಲಿರುವ ಪ್ರಥಮ ಟೂರ್ನಿ ಆಡುತ್ತಿರುವ ಬೋಸ್ನಿಯಾ ಹಾಗೂ ಹರ್ಜಗೋವಿನಿಯಾ ತಂಡ( ಫೀಫಾ ಶ್ರೇಯಾಂಕ 21) ಸೆಣಸಾಡಲಿದೆ.
ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಭಾರತೀಯ ಕಾಲಮಾನ ಪ್ರಕಾರ ಕೊಡಲಾಗಿದೆ. ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು 64 ಪಂದ್ಯಗಳನ್ನಾಡುವ ಹುಮ್ಮಸ್ಸಿನಲ್ಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯಾವಳಿಗಳ ಗುಂಪು ಆಧಾರಿತ ವೇಳಾಪಟ್ಟಿ ನೋಟ್ ಮಾಡ್ಕೊಳ್ಳಿ.

| ವಿಶ್ವಕಪ್ 2014, ಬ್ರೆಜಿಲ್ | ||||||||||||||||||||||||||||||||||||||
| ಗ್ರೂಪ್ ಎಫ್ | ||||||||||||||||||||||||||||||||||||||
| ದಿನಾಂಕ/ದಿನ | ಎದುರಾಳಿ | ಸ್ಥಳ | ಸಮಯ | |||||||||||||||||||||||||||||||||||
| ಜೂನ್ 16, ಗುರುವಾರ | ಅರ್ಜೆಂಟೀನಾ vs ಬೋಸ್ನಿಯಾ | Arena Fonte Nova | 3.30 AM IST | |||||||||||||||||||||||||||||||||||
| ಜೂನ್ 17, ಶುಕ್ರವಾರ | ಇರಾನ್ vs ನೈಜೀರಿಯಾ | Arena da Baixada | 12.30 AM IST | |||||||||||||||||||||||||||||||||||
| ಜೂನ್ 21, ಶನಿವಾರ | ಅರ್ಜೆಂಟೀನಾ vs ಇರಾನ್ | Estadio Mineirao | 9.30 AM IST | |||||||||||||||||||||||||||||||||||
| ಜೂನ್ 22, ಭಾನುವಾರ | ನೈಜೀರಿಯಾ vs ಬೋಸ್ನಿಯಾ | Arena Pantanal | 3.30 AM IST | |||||||||||||||||||||||||||||||||||
| ಜೂನ್ 25, ಬುಧವಾರ | ನೈಜೀರಿಯಾ vs ಅರ್ಜೆಂಟೀನಾ | Estadio Beira-Rio | 9.30 AM IST | |||||||||||||||||||||||||||||||||||
| ಬೋಸ್ನಿಯಾ vs ಇರಾನ್ | Arena Fonte Nova | 9.30 AM IST | ||||||||||||||||||||||||||||||||||||
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications