ವಿಶ್ವಕಪ್ 2014: 'ಡಿ' ಗುಂಪಿನ ವೇಳಾಪಟ್ಟಿ
ಬೆಂಗಳೂರು, ಜೂ.11: ಬ್ರೆಜಿಲ್ ನಲ್ಲಿ ವಿಶ್ವಕಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಯಾಗಿದ್ದು, ಅಭ್ಯಾಸ ಪಂದ್ಯಗಳು ಮುಗಿದು ಮುಖ್ಯ ಲೀಗ್ ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗಿವೆ. ಡಿ ಗುಂಪಿನ ವೇಳಾಪಟ್ಟಿ ನಿಮಗಾಗಿ ನೀಡಲಾಗಿದೆ.
ಡಿ ಗುಂಪನ್ನು ಗ್ರೂಪ್ ಆಫ್ ಡೆಥ್ ಎನ್ನಬಹುದು. ಉರುಗ್ವೆ, ಇಂಗ್ಲೆಂಡ್, ಇಟಲಿ ತಂಡಗಳ ಕಾದಾಟದಲ್ಲಿ ಕೊಸ್ಟರಿಕಾ ತಂಡ ಲಾಭ ಪಡೆಯುವ ಸಾಧ್ಯತೆಯಿದೆ. ಹಳೆ ಹುಳಿ ಉರುಗ್ವೆ, ಫುಟ್ಬಾಲ್ ಕ್ರೀಡಾ ಜನಕ ಎನ್ನಬಹುದಾದ ಇಂಗ್ಲೆಂಡ್, ಅದ್ಭುತ ಡಿಫೆನ್ಸ್ ಹೊಂದಿರುವ ಇಟಲಿ ತಂಡಗಳ ನಡುವಿನ ಸೆಣಸಾಟ ಈ ಬಾರಿ ರಸದೌತಣ ನೀಡುವ ನಿರೀಕ್ಷೆಯಿದೆ.
ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಭಾರತೀಯ ಕಾಲಮಾನ ಪ್ರಕಾರ ಕೊಡಲಾಗಿದೆ. ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು 64 ಪಂದ್ಯಗಳನ್ನಾಡುವ ಹುಮ್ಮಸ್ಸಿನಲ್ಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯಾವಳಿಗಳ ಗುಂಪು ಆಧಾರಿತ ವೇಳಾಪಟ್ಟಿ ನೋಟ್ ಮಾಡ್ಕೊಳ್ಳಿ.

| ವಿಶ್ವಕಪ್ 2014, ಬ್ರೆಜಿಲ್ | ||||||||||||||||||||||||||||||||||||||
| ಗ್ರೂಪ್ ಡಿ | ||||||||||||||||||||||||||||||||||||||
| ದಿನಾಂಕ/ದಿನ | ಎದುರಾಳಿ | ಸ್ಥಳ | ಸಮಯ | |||||||||||||||||||||||||||||||||||
| ಜೂನ್ 15, ಭಾನುವಾರ | ಉರುಗ್ವೆ vs ಕೋಸ್ಟರಿಕಾ | Estadio Castelao | 12.30 AM IST | |||||||||||||||||||||||||||||||||||
| ಇಂಗ್ಲೆಂಡ್ vs ಇಟಲಿ | Arena Amazonia | 3.30 AM IST | ||||||||||||||||||||||||||||||||||||
| ಜೂನ್ 20, ಶುಕ್ರವಾರ | ಉರುಗ್ವೆ vs ಇಂಗ್ಲೆಂಡ್ | Arena de Sao Paulo | 12.30 AM IST | |||||||||||||||||||||||||||||||||||
| ಜೂನ್ 20, ಶುಕ್ರವಾರ | ಇಟಲಿ vs ಕೋಸ್ಟರಿಕಾ | Arena Pernambuco | 9.30 PM IST | |||||||||||||||||||||||||||||||||||
| ಜೂನ್ 24, ಮಂಗಳವಾರ | ಇಟಲಿ vs ಉರುಗ್ವೆ | Estadio das Dunas | 9.30 PM IST | |||||||||||||||||||||||||||||||||||
| ಕೋಸ್ಟರಿಕಾ vs ಇಂಗ್ಲೆಂಡ್ | Estadio das Dunas | 9.30 PM IST | ||||||||||||||||||||||||||||||||||||











Click it and Unblock the Notifications