ವಿಶ್ವಕಪ್ 2014: 'ಸಿ ' ಗುಂಪಿನ ವೇಳಾಪಟ್ಟಿ

ಬೆಂಗಳೂರು, ಜೂ.11: ಬ್ರೆಜಿಲ್ ನಲ್ಲಿ ವಿಶ್ವಕಪ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಯಾಗಿದ್ದು, ಅಭ್ಯಾಸ ಪಂದ್ಯಗಳು ಮುಗಿದು ಮುಖ್ಯ ಲೀಗ್ ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗಿವೆ. ಸಿ ಗುಂಪಿನ ವೇಳಾಪಟ್ಟಿ ನಿಮಗಾಗಿ ನೀಡಲಾಗಿದೆ.

ಬ್ರೆಜಿಲ್ ನಲ್ಲಿ ಜೂ.12 ರಿಂದ ಜುಲೈ 13 ರ ತನಕ ನಡೆಯುವ ಪಂದ್ಯಾವಳಿಗಳ ವೇಳಾಪಟ್ಟಿ ಭಾರತೀಯ ಕಾಲಮಾನ ಪ್ರಕಾರ ಕೊಡಲಾಗಿದೆ. ಒಟ್ಟು 8 ಗುಂಪುಗಳಲ್ಲಿ 32 ದೇಶಗಳ ತಂಡಗಳು 64 ಪಂದ್ಯಗಳನ್ನಾಡುವ ಹುಮ್ಮಸ್ಸಿನಲ್ಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯಾವಳಿಗಳ ಗುಂಪು ಆಧಾರಿತ ವೇಳಾಪಟ್ಟಿ ನೋಟ್ ಮಾಡ್ಕೊಳ್ಳಿ.

ಸಿ ಗುಂಪಿನಲ್ಲಿ ಕೊಲಂಬಿಯಾ ತಂಡ ಬಲಿಷ್ಠವಾಗಿದ್ದು ಮುಂದಿನ ಹಂತಕ್ಕೆ ಸುಲಭವಾಗಿ ತಲುಪುವ ನಿರೀಕ್ಷೆ ಹೊಂದಲಾಗಿದೆ. ಉಳಿದ ಮೂರು ತಂಡಗಳಾದ ಗ್ರೀಸ್, ನಡುವೆ ಐವರಿ ಕೋಸ್ಟ್ ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ. ಜಪಾನ್ ಕೂಡಾ ಮುಂದಿನ ಹಂತ ತಲುಪುವ ಉತ್ಸಾಹದಲ್ಲಿದೆ.

FIFA World Cup 2014 Group c time table
ವಿಶ್ವಕಪ್ 2014, ಬ್ರೆಜಿಲ್
ಗ್ರೂಪ್ ಸಿ
ದಿನಾಂಕ/ದಿನ ಎದುರಾಳಿ ಸ್ಥಳ ಸಮಯ
ಜೂನ್ 14, ಶನಿವಾರ ಕೊಲಂಬಿಯಾ vs ಗ್ರೀಸ್ Estadio Mineirao

9.30 PM IST

ಜೂನ್ 15, ಭಾನುವಾರ ಐವರಿ ಕೋಸ್ಟ್ vs ಜಪಾನ್
Arena Pernambuco 6.30 AM IST
ಜೂನ್‌ 19, ಗುರುವಾರ ಕೊಲಂಬಿಯಾ vs ಐವರಿ ಕೋಸ್ಟ್ Estadio Nacional 9.30 AM IST
ಜೂನ್‌ 20, ಶುಕ್ರವಾರ ಜಪಾನ್ vs ಗ್ರೀಸ್
Estadio das Dunas 3.30 AM IST
ಜೂನ್ 25, ಬುಧವಾರ ಜಪಾನ್ vs ಕೊಲಂಬಿಯಾ Arena Pantanal 12.30 AM IST
ಜೂನ್ 25, ಬುಧವಾರ ಗ್ರೀಸ್ vs ಐವರಿ ಕೋಸ್ಟ್
Estadio Castelao 1.30 AM IST
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+