ಮೆಕ್ಸಿಕೋದ ಪಶ್ಚಿಮಕ್ಕಿರುವ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲ ಭೂಕಂಪ

ಮೆಕ್ಸಿಕೋ, ಮೇ 22: ಮೆಕ್ಸಿಕೋದ ಪಶ್ಚಿಮಕ್ಕಿರುವ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ.

ಪೆಸಿಫಿಕ್ ಮಹಾಸಾಗರದಲ್ಲಿ ಬಲವಾದ ಭೂಕಂಪ ಸಂಭವಿಸಿದೆ ಎಂದು ಯು.ಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಸ್ಥಳೀಯ ಕಾಲಮಾನ ಮುಂಜಾನೆ 3.46 ರ ಸುಮಾರಿಗೆ ಪೆಸಿಫಿಕ್ ಮಹಾಸಾಗರದ 10 ಕಿ.ಮೀ (6 ಮೈಲಿ) ಆಳದಲ್ಲಿ ಭೂಮಿ ಕಂಪಿಸಿದೆ.

Earthquake Of 6.1 Magnitude Hits In Pacific Ocean West Of Mexico

ಬಾಜಾ ಕ್ಯಾಲಿಫೋರ್ನಿಯಾ ಪೆನಿನ್ಸುಲಾದ ದಕ್ಷಿಣದ ತುತ್ತ ತುದಿಯಲ್ಲಿರುವ ರೆಸಾರ್ಟ್ ಸಿಟಿ ಆಫ್ ಸ್ಯಾನ್ ಜೋಸ್ ಡೆಲ್ ಕ್ಯಾಬೊದ ಪೂರ್ವ ಆಗ್ನೇಯಕ್ಕೆ 173 ಕಿ.ಮೀ (108 ಮೈಲಿ) ದೂರದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ.

ಸಮುದ್ರದ ಆಳದಲ್ಲಿ ಪ್ರಬಲ ಭೂಕಂಪ ದಾಖಲಾದರೂ, ಸುನಾಮಿ ಎಚ್ಚರಿಕೆಯನ್ನು ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+