ಈ ಬಾರಿ ಬೇಸಿಗೆಯಲ್ಲಿ ಮಾಲ್ಟಾ ಪ್ರವಾಸಕ್ಕೆ ತೆರಳುವವರಿಗೆ ಕಾದಿದೆ ಶಾಕ್

ಮಾಲ್ಟಾಗೆ ತೆರಳಲಿರುವ ವಿದೇಶಿ ಪ್ರವಾಸಿಗರು ಈ ಸಲ ದುಬಾರಿ ಬೆಲೆಯನ್ನು ತೆರಬೇಕಾಗಿದೆ. ಪ್ರತಿಯೊಬ್ಬರು 200 ಯುರೋಸ್ ಅಂದರೆ 18,000 ರೂ ನೀಡಬೇಕಾಗಿದೆ. ಈ ಬಾರಿ ಬೇಸಿಗೆಯಲ್ಲಿ ಮೆಡಿಟರೇನಿಯನ್ ಐಲೆಂಡ್‌ನಲ್ಲಿ ನೀವು ಮೂರು ದಿನಗಳ ಕಾಲ ಉಳಿಯುವುದಿದ್ದರೆ ಇಷ್ಟು ಮೊತ್ತವನ್ನು ನೀಡಲೇಬೇಕಿದೆ.

ಈ ಪ್ರದೇಶಗಳಲ್ಲಿ ಜೂನ್ 1 ರಿಂದ ಎಲ್ಲಾ ರೀತಿಯ ನಿರ್ಬಂಧಗಳು ಕೊನೆಗೊಳ್ಳಲಿವೆ ಎಂದು ಪ್ರವಾಸೋದ್ಯಮ ಸಚಿವ ಬರ್ಟೊಲೊ ತಿಳಿಸಿದ್ದಾರೆ.

ಕೊರೊನಾದಿಂದಾಗಿ ಮಾಲ್ಟಾದ ಆರ್ಥಿಕತೆ ಕುಸಿತ ಉಂಟಾಗಿದೆ ಹೀಗಾಗಿ ಶುಲ್ಕವನ್ನು ಹೆಚ್ಚಿಸಲಾಗುತ್ತಿದೆ. 2019ರಲ್ಲಿ ದೇಶವು 2.7 ಮಿಲಿಯನ್ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿತ್ತು.

COVID-Battered Malta To Pay Tourists Who Visit This Summer

ಯುರೋಪಿಯನ್ ಒಕ್ಕೂಟಗಳಲ್ಲಿ ಅತಿ ಹೆಚ್ಚು ಕೊರೊನಾ ಲಸಿಕೆ ನೀಡಿರುವ ಪ್ರದೇಶ ಮಾಲ್ಟಾ ಆಗಿದೆ. ಇದೀಗ ಕೊರೊನಾ ಸೋಂಕು ಕಡಿಮೆಯಾಗಿದ್ದು, ಪ್ರವಾಸಿಗರಿಗೆ ಅವಕಾಶ ನೀಡುವಂತೆ ಯುರೋಪಿಯನ್ ಒಕ್ಕೂಟಕ್ಕೆ ಮನವಿ ಮಾಡಲಾಗಿದೆ.

ಮಾಲ್ಟಾ 1964 ರಲ್ಲಿ ಗ್ರೇಟ್ ಬ್ರಿಟನ್‌ನಿಂದ ಸ್ವಾತಂತ್ರ್ಯ ಗಳಿಸಿತು., ರಾಜ್ಯವು 7 ದ್ವೀಪಗಳನ್ನು ಒಳಗೊಂಡಿದೆ, ಅದರಲ್ಲಿ 3 ಮಾತ್ರ ವಾಸಿಸುತ್ತಿವೆ., ಇಂಗ್ಲಿಷ್ ಭಾಷೆಯ ಅಧ್ಯಯನಕ್ಕಾಗಿ ಮಾಲ್ಟಾ ಅತಿದೊಡ್ಡ ಯುರೋಪಿಯನ್ ಕೇಂದ್ರವಾಗಿದೆ.

2004 ರಲ್ಲಿ ಮಾಲ್ಟಾ ಯುರೋಪಿಯನ್ ಒಕ್ಕೂಟದ ಭಾಗವಾಯಿತು , ಸುಮಾರು 5 ಶತಮಾನಗಳಿಂದ ಕಾರ್ಯನಿರ್ವಹಿಸುತ್ತಿರುವ ಮಾಲ್ಟಾ ವಿಶ್ವವಿದ್ಯಾಲಯವನ್ನು ಯುರೋಪಿನ ಅತ್ಯಂತ ಹಳೆಯದಾಗಿದೆ. ಒಂದೇ ಶಾಶ್ವತ ನದಿ ಮತ್ತು ನೈಸರ್ಗಿಕ ಸರೋವರಗಳನ್ನು ಹೊಂದಿರದ ಏಕೈಕ ಯುರೋಪಿಯನ್ ದೇಶ ಮಾಲ್ಟಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+