ಇಸ್ರೇಲ್ ವಿರುದ್ಧ ರೊಚ್ಚಿಗೆದ್ದ ‘ಬ್ರಿಕ್ಸ್’ ನಾಯಕರು: ಗಾಜಾ ವಿಚಾರದಲ್ಲಿ ಮಹತ್ವದ ನಿರ್ಣಯ!

ಇಸ್ರೇಲ್

ತನ್ನ
ಕೋಪ
&
ತಾಪದಿಂದ
ಜಗತ್ತಿನಾದ್ಯಂತ
ಹಲವು
ಶತ್ರುಗಳನ್ನ
ಸೃಷ್ಟಿ
ಮಾಡಿಕೊಂಡಿದೆ.
ಮುಂದಿನ
ದಿನಗಳಲ್ಲಿ
ಇದು
ಭಾರಿ
ದೊಡ್ಡ
ಅನಾಹುತ
ಸೃಷ್ಟಿ
ಮಾಡಬಹುದು
ಎಂಬ
ಆರೋಪಗಳು
ಆಗಾಗ
ಕೇಳಿಬರುತ್ತವೆ.
ಆರೋಪಕ್ಕೆ
ತಕ್ಕಂತೆ
ಮಧ್ಯಪ್ರಾಚ್ಯ
ಭಾಗದಲ್ಲಿ
ಭೀಕರ
ಯುದ್ಧ
ಆರಂಭ
ಆಗಿದ್ದು,
ಗಾಜಾ
&
ಲೆಬನಾನ್
ವಿರುದ್ಧ
ಈಗಾಗಲೇ
ಇಸ್ರೇಲ್
ನೇರವಾಗಿ
ಯುದ್ಧವನ್ನ
ಸಾರಿದೆ.
ಇಂತಹ
ಸ್ಥಿತಿಯಲ್ಲಿ
'ಬ್ರಿಕ್ಸ್'
ನಾಯಕರು
ಕೂಡ
ಇಸ್ರೇಲ್‌ಗೆ
ಆಘಾತ
ನೀಡಿದ್ದಾರೆ.
ಹಾಗಾದ್ರೆ
'ಬ್ರಿಕ್ಸ್'
ನಾಯಕರ
ಮಹತ್ವದ
ನಿರ್ಣಯ
ಹೇಗೆಲ್ಲಾ
ಪರಿಣಾಮ
ಬೀರಲಿದೆ?
ಯುದ್ಧ
ನಿಲ್ಲುತ್ತಾ?

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

2023ರ

ಅಕ್ಟೋಬರ್
ತಿಂಗಳಲ್ಲಿ
ಗಾಜಾ
ಪಟ್ಟಿ
ವಿರುದ್ಧ
ಇಸ್ರೇಲ್
ಯುದ್ಧ
ಸಾರಿತ್ತು.
ಮೊದಲಿಗೆ
ಹೀಗೆ
ಯುದ್ಧ
ಸಾರಲು
ಕಾರಣ
ಆಗಿದ್ದೇ
ಹಮಾಸ್.
ಯಾಕಂದ್ರೆ
ಇಸ್ರೇಲ್
ಮೇಲೆ
ಕ್ಷಿಪಣಿಗಳ
ಮೂಲಕವೇ,
ಭೀಕರ
ದಾಳಿ
ನಡೆಸಿದ್ದ
ಹಮಾಸ್
ಬಂಡುಕೋರರು
ಸಾವಿರಾರು
ಜನರ
ಸಾವಿಗೆ
ಕಾರಣವಾಗಿದ್ದರು.
ಅಲ್ಲದೆ
ನೂರಾರು
ಉಗ್ರರು
ಇಸ್ರೇಲ್
ಒಳಗೆ
ನುಗ್ಗಿ
ಮಾರಣಹೋಮ
ನಡೆಸಿದ್ದ
ಆರೋಪ
ಕೂಡ
ವಿಚಾರದಲ್ಲಿ
ಕೇಳಿ
ಬಂದಿತ್ತು.
ಹೀಗಿದ್ದಾಗಲೇ
ಇಸ್ರೇಲ್
ಕೂಡ
ರೊಚ್ಚಿಗೆದ್ದು
ಯುದ್ಧ
ಘೋಷಣೆ
ಮಾಡಿ
ಗಾಜಾ
ಪಟ್ಟಿ
ಒಳಗೆ
ನುಗ್ಗಿತ್ತು.
ಹೀಗೆ
ಸರಿಯಾಗಿ
ಒಂದು
ವರ್ಷದಿಂದ
ಎರಡೂ
ದೇಶಗಳು
ಕಿತ್ತಾಡುತ್ತಾ
ಇವೆ.
ಇದೇ
ಸಮಯದಲ್ಲಿ
'ಬ್ರಿಕ್ಸ್'
ಒಕ್ಕೂಟ
ಇಸ್ರೇಲ್‌ಗೆ
ಶಾಕ್
ನೀಡಿದೆ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+