ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನಿನ ಅಮೆರಿಕಾ ರಾಯಭಾರ ಕಚೇರಿಯಲ್ಲಿ ಬಾಂಬ್ ಸ್ಪೋಟ

By ವಿಕಾಸ್ ನಂಜಪ್ಪ
|
Google Oneindia Kannada News

ಕೀವ್, ಜೂನ್ 8: ಉಕ್ರೇನಿನಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿ ಆವರಣದಲ್ಲಿ ಬಾಂಬ್ ಸ್ಪೋಟಿಸಿದೆ. ರಾಜದಾನಿ ಕೀವ್ ನಲ್ಲಿರುವ ರಾಯಭಾರ ಕಚೇರಿ ಮೇಲೆ ಸ್ಪೋಟಕ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

'ಸ್ಪೋಟ ಭಯೋತ್ಪಾದಕರ ಕೃತ್ಯ' ಎಂದು ಸ್ಥಳೀಯ ತನಿಖಾದಳದ ಪೊಲೀಸರು ಹೇಳಿದ್ದಾರೆ. ಈ ಕುರಿತು ಅಮೆರಿಕಾ ರಾಯಭಾರ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Blast hits US Embassy in Ukraine
English summary
A blast has hit the premises of the US embassy in Ukraine's capital, Kiev on Thursday. The explosion on the territory of the US embassy in Kiev is treated as an act of terrorism Investigators said that they found that an unknown person threw an unidentified explosive device on the territory of the diplomatic mission," police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X