Gaza War: ಇಸ್ರೇಲ್ ನಡೆಸಿದ ಭೀಕರ ದಾಳಿಯಲ್ಲಿ 30 ಜನರ ಸಾವು?

ಗಾಜಾ

ಪಟ್ಟಿ
ಈಗ
ಛಿದ್ರ
ಛಿದ್ರವಾಗಿ
ಹೋಗಿರುವ
ನಗರವಾಗಿದ್ದು,
ಎಲ್ಲಿ
ನೋಡಿದರೂ
ಬರೀ
ಕುಸಿದಿರುವ
ಕಟ್ಟಡಗಳ
ಕೆಳಗೆ
ಸಾವಿರಾರು
ಶವಗಳು
ಕೊಳೆಯುತ್ತಿವೆ.
ಇಡೀ
ಗಾಜಾ
ಪಟ್ಟಿ
ನಗರ
ಇದೀಗ
ನರಳುತ್ತಿದ್ದು,
ಆದಷ್ಟು
ಬೇಗ
ಯುದ್ಧ
ನಿಲ್ಲಿಸಬೇಕು
ಎಂಬ
ಪ್ರಯತ್ನ
ಎಲ್ಲಾ
ರೀತಿಯಲ್ಲೂ
ನಡೆಯುತ್ತಿದೆ.
ಆದರೆ
ಎಲ್ಲ
ಪ್ರಯತ್ನಗಳ
ನಡುವೆ
ಕೂಡ
ಯುದ್ಧದ
ಕೆನ್ನಾಲಿಗೆ
ಇನ್ನಷ್ಟು
ಹೆಚ್ಚಾಗುತ್ತಿದೆ.
ಇಸ್ರೇಲ್
ಸೇನೆ
ಗಾಜಾ
ಪಟ್ಟಿ
ಪ್ರದೇಶದ
ಮೇಲೆ
ನಿರಂತರ
ದಾಳಿ
ನಡೆಸುತ್ತಿದ್ದು,
ಇದೀಗ
ಇಸ್ರೇಲ್
ನಡೆಸಿದ
ಭೀಕರ
ದಾಳಿಯಲ್ಲಿ
30
ಜನ
ಮೃತಪಟ್ಟಿದ್ದಾರೆ
ಎಂದು
ಆರೋಪಿಸಲಾಗಿದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಹಮಾಸ್

ಉಗ್ರರು
ಮತ್ತು
ಇಸ್ರೇಲ್‌
ಸೇನೆ
ಮಧ್ಯೆ
ಭೀಕರ
ಯುದ್ಧ
ಆರಂಭವಾಗಿ
ಬರೋಬ್ಬರಿ
ಒಂದು
ಮುಕ್ಕಾಲು
ವರ್ಷ
ಕಳೆದು
ಹೋಗಿದೆ.
ಇವತ್ತು
ಯುದ್ಧ
ನಿಲ್ಲುತ್ತೆ,
ನಾಳೆ
ಯುದ್ಧ
ನಿಲ್ಲುತ್ತೆ
ಅಂತಾ
ಗಾಜಾ
ಪಟ್ಟಿಯ
ಜನ
ಕಾಯ್ತಿದ್ದಾರೆ.
ಇಷ್ಟಾದರೂ
ಯುದ್ಧ
ನಿಲ್ಲುತ್ತಿಲ್ಲ.
ಕೆಲ
ದಿನಗಳ
ಹಿಂದಷ್ಟೇ,
ರಕ್ತಪಾತಕ್ಕೆ
ಬ್ರೇಕ್
ಹಾಕಲು
ಅಮೆರಿಕ
ಪ್ರಯತ್ನ
ಮಾಡಿತ್ತು.
ಆದರೆ
ಯುದ್ಧ
ನಿಲ್ಲಿಸುವ
ಪ್ರಯತ್ನಕ್ಕೆ
ಹಲವು
ವಿಚಾರಗಳು
ಅಡ್ಡಿ
ಬಂದಿದ್ದ
ಪರಿಣಾಮ
ಯುದ್ಧ
ಭೀಕರವಾಗಿದೆ
ಎಂಬ
ಆರೋಪವು
ಕೇಳಿಬಂದಿದೆ.
ಇಂತಹ
ಸಮಯದಲ್ಲೇ
ಮತ್ತೆ
ಇಸ್ರೇಲ್
ಸೇನೆ
ಭೀಕರ
ದಾಳಿ
ನಡೆಸಿ,
30
ಜನರ
ಸಾವಿಗೆ
ಕಾರಣವಾಯ್ತಾ?

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+