Gaza War: ಗಾಜಾ ನೆಲದಲ್ಲಿ ಮತ್ತೆ ಹಿಂಸೆ, 5 ಪ್ಯಾಲೆಸ್ತೀನ್ ನಾಗರಿಕರ ಜೀವ ತೆಗೆದ ಇಸ್ರೇಲ್ ಸೇನೆ?

ಗಾಜಾ

ಪಟ್ಟಿಯಲ್ಲಿ
ಇನ್ನೇನು
ಯುದ್ಧ
ನಿಂತು
ಹೋಯ್ತು,
ಶಾಂತಿ
ಮೂಡುತ್ತಿದೆ
ಅಂತಾನೇ
ಹೇಳುವ
ಸಮಯದಲ್ಲಿ
ಮತ್ತೆ
ದಿಢೀರ್
ಹಿಂಸೆಯ
ಬೆಂಕಿ
ಸ್ಫೋಟಗೊಂಡಿದೆ.
ಬರೋಬ್ಬರಿ
2
ವರ್ಷಗಳ
ನಂತರ
ಭೀಕರ
ಯುದ್ಧ
ನಿಂತಿದೆ
ಅಂತಾ
ಖುಷಿ
ಪಡುತ್ತಿದ್ದ
ಮಧ್ಯಪ್ರಾಚ್ಯ
ಜನರಿಗೆ
ಇದೀಗ
ಆಘಾತ
ಮತ್ತೆ
ಎದುರಾಗಿದೆ.
ಇಸ್ರೇಲ್
ಸೇನೆಯಿಂದ
ದಿಢೀರ್
ನಡೆದ
ದಾಳಿಯಲ್ಲಿ
ಮತ್ತೆ
ಗಾಜಾ
ಪಟ್ಟಿಯಲ್ಲಿ
ಜನರು
ಮೃತಪಟ್ಟಿದ್ದಾರೆ
ಎಂಬ
ಆರೋಪ
ಕೇಳಿಬಂದಿದ್ದು,
ವಿಚಾರ
ಇದೀಗ
ಸಂಚಲನ
ಸೃಷ್ಟಿ
ಮಾಡಿದೆ.
ಕದನ
ವಿರಾಮ
ಘೋಷಣೆ
ಮಾಡಿದ್ದರೂ
ಇಸ್ರೇಲ್
ನಡೆಸಿದ
ದಾಳಿಯಲ್ಲಿ
5
ಪ್ಯಾಲೆಸ್ತೀನ್
ನಾಗರಿಕರ
ಜೀವ
ಹೋಗಿದೆ
ಎಂದು
ಆರೋಪ
ಮಾಡಲಾಗಿದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

2023

ಅಕ್ಟೋಬರ್
07
ಶನಿವಾರ
ಶುರುವಾಗಿದ್ದ
ಇಸ್ರೇಲ್
&
ಹಮಾಸ್
ನಡುವಿನ
ಯುದ್ಧ
ಇಡೀ
ಗಾಜಾ
ಪಟ್ಟಿ
ನಾಶ
ಮಾಡಿ
ಹಾಕಿದೆ.
ಹೀಗಿದ್ದಾಗಲೇ
ಅಮೆರಿಕ
ಅಧ್ಯಕ್ಷ
ಡೊನಾಲ್ಡ್
ಟ್ರಂಪ್
ಮುಂದೆ
ಬಂದು
ಯುದ್ಧ
ನಿಲ್ಲಿಸಿದ್ದೀನಿ
ಅಂತಾ
ಬಿಲ್ಡಪ್
ಕೊಡುತ್ತಿದ್ದರು.
ಇಷ್ಟೆಲ್ಲದರ
ನಡುವೆ
ದಿಢೀರ್
ಮತ್ತೊಮ್ಮೆ
ಗಾಜಾ
ಪಟ್ಟಿಯಲ್ಲಿ
ಯುದ್ಧ
ಬೆಂಕಿ
ಭುಗಿಲೆದ್ದು,
ಇಸ್ರೇಲ್
ಸೇನೆಯಿಂದ
ನಡೆದಿದೆ
ಎಂಬ
ದಾಳಿಯಲ್ಲಿ
ಈಗ
5
ಪ್ಯಾಲೆಸ್ತೀನ್
ನಾಗರಿಕರು
ಬಲಿಯಾಗಿದ್ದಾರೆ
ಎನ್ನಲಾಗಿದೆ.
ಮೂಲಕ,
ಗಾಜಾ
ಪಟ್ಟಿ
ಮತ್ತೊಮ್ಮೆ
ನಲುಗಿ
ಹೋಗಿದ್ದು
ಇಸ್ರೇಲ್
ಮಿಲಿಟರಿ
ತನ್ನ
ದಾಳಿಯನ್ನು
ಇನ್ನಷ್ಟು
ಭೀಕರಗೊಳಿಸಿದೆ
ಎಂದು
ಆರೋಪ
ಮಾಡಿದ್ದಾರೆ
ಗಾಜಾ
ಅಧಿಕಾರಿಗಳು.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+