Ukraine War: ಗಾಜಾ ನಂತರ ಉಕ್ರೇನ್ ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಸ್ಟರ್ ಪ್ಲಾನ್?

ಯುದ್ಧಗಳು

ನಿಲ್ಲಬೇಕು,
ಜಗತ್ತಿನಲ್ಲಿ
ಶಾಂತಿ
ನೆಲಸಬೇಕು
ಎಂಬುದು
ಪ್ರತಿಯೊಬ್ಬರ
ಬಯಕೆ
ಆಗಿದೆ.
ಹೀಗಿದ್ದರೂ
ಪದೇ
ಪದೇ
ಜಗತ್ತಿನಲ್ಲಿ
ಯುದ್ಧಗಳು
ನಡೆಯುತ್ತಿರುವ
ಕಾರಣ
ಭಾರಿ
ಆತಂಕ
ಶುರುವಾಗಿತ್ತು.
ಅಲ್ಲದೆ
ಯಾವ
ಕ್ಷಣದಲ್ಲಿ
ಮತ್ತೊಂದು
ಮಹಾಯುದ್ಧ,
ಅಂದ್ರೆ
3ನೇ
ಮಹಾಯುದ್ಧ
ಶುರುವಾಗುತ್ತೋ?
ಅನ್ನೋ
ಆತಂಕ
ಕೂಡ
ಕಾಡುತ್ತಿತ್ತು.
ಆದರೆ
ಇದೀಗ
ಒಂದಾದ
ನಂತರ
ಒಂದು
ಯುದ್ಧ
ನಿಲ್ಲಿಸುತ್ತಾ
ಇರುವ
ಅಮೆರಿಕ
ಅಧ್ಯಕ್ಷ
ಡೊನಾಲ್ಡ್
ಟ್ರಂಪ್
ಅವರ
ಮುಂದಿನ
ಟಾರ್ಗೆಟ್
ಉಕ್ರೇನ್
ಯುದ್ಧ?

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಹೌದು,

ಕೆಲವು
ದಿನಗಳ
ಹಿಂದಷ್ಟೇ
ಅಮೆರಿಕ
ಅಧ್ಯಕ್ಷ
ಡೊನಾಲ್ಡ್
ಟ್ರಂಪ್
ಅವರು
ಗಾಜಾ
ಪಟ್ಟಿಯಲ್ಲಿ
ಯುದ್ಧ
ನಿಲ್ಲಿಸಲು
ಯಶಸ್ವಿಯಾಗಿದ್ದೇನೆ
ಅಂತಾ
ಹೇಳಿಕೊಂಡಿದ್ದರು.
ಅಲ್ಲದೆ
ಟ್ರಂಪ್
ಅವರಿಗೆ
ಇದೇ
ಇಸ್ರೇಲ್
ದೊಡ್ಡ
ಮಟ್ಟದಲ್ಲಿ
ಗೌರವ
ಕೂಡ
ಸಲ್ಲಿಸಿತ್ತು.
ಆದರೆ
ಇದೀಗ
ಮತ್ತೆ
ಅಲ್ಲಿ
ಹಿಂಸಾಚಾರವು
ಶುರುವಾಗಿ
ಜನ
ಸಾಯುತ್ತಿದ್ದಾರೆ
ಎಂಬ
ಆರೋಪ
ಕೇಳಿಬರುತ್ತಿದೆ.
ಇಷ್ಟೆಲ್ಲದರ
ನಡುವೆ
ಡೊನಾಲ್ಡ್
ಟ್ರಂಪ್
ತಮ್ಮ
ಅಧಿಕಾರಿಗಳ
ಜೊತೆಗೆ
ಮಹತ್ವದ
ಚರ್ಚೆ
ಮಾಡುತ್ತಿದ್ದಾರೆ
ಎಂಬ
ಸುದ್ದಿ
ಹಬ್ಬಿದೆ.
ಮೂಲಕ
ಇಸ್ರೇಲ್
&
ಗಾಜಾ
ಯುದ್ಧ
ನಿಲ್ಲಿಸಿದಂತೆ
ರಷ್ಯಾ
&
ಉಕ್ರೇನ್
ಯುದ್ಧವನ್ನೂ
ನಿಲ್ಲಿಸಲು
ಪ್ಲಾನ್
ಮಾಡಿದ್ದಾರೆ
ಎನ್ನಲಾಗಿದೆ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+