ನೈಜೀರಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ: 30 ಮಂದಿ ಬಲಿ
ನೈಜೀರಿಯಾ, ಜೂನ್ 17: ಈಶಾನ್ಯ ನೈಜೀರಿಯಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ 30 ಮಂದಿ ಬಲಿಯಾಗಿರುವ ಘಟನೆ ಸೋಮವಾರ ನಡೆದಿದೆ.
ತುರ್ತುಸ್ಥಿತಿ ನಿರ್ವಹಣಾ ತಂಡದ ಮಾಹಿತಿ ಪ್ರಕಾರ, 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿದ್ದಾರೆ. ಕೊಂಡುಗ ಹಾಲ್ ಒಳಗೆ ಫೂಟ್ ಬಾಲ್ ಮ್ಯಾಚ್ ನೋಡುತ್ತಿರುವ ಸಂದರ್ಭದಲ್ಲಿ ಹೊರಗಡೆ ಬಾಂಬ್ ಇರಿಸಲಾಗಿತ್ತು.

ಜಿಹಾದಿಗಳ ತಂಡ ಬೋಕೊ ಹರಮ್ ಈ ಸ್ಫೋಟಕ್ಕೆ ಕಾರಣ ಎಂದು ದೂರಲಾಗುತ್ತಿದೆ. ಇತ್ತೀಚೆಗೆಷ್ಟೇ ರಾಜ್ಯದಲ್ಲಿ ಬಾಂಬ್ ದಾಳಿ ನಡೆಸಿತ್ತು. ಈ ಗುಂಪು 27 ಸಾವಿರ ಮಂದಿಯನ್ನು ಬಲಿತೆಗೆದುಕೊಂಡಿತ್ತು.












Click it and Unblock the Notifications