ಸಿರಿಯಾದಲ್ಲಿ ಉಗ್ರರಿಂದ ಮಾರ್ಟರ್ ಶೆಲ್ಲಿಂಗ್ : 12 ಮಂದಿ ಸಾವು
ಅಲೆಪ್ಪೊ, ಜೂನ್ 17: ಉಗ್ರರ ಗುಂಪೊಂದು ಸಿರಿಯಾದ ಅಲೆಪ್ಪೊದಲ್ಲಿ ಮಾರ್ಟರ್ ಶೆಲ್ಲಿಂಗ್ ನಡೆಸಿದ್ದು ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ.
ಶಸ್ತ್ರಾಸ್ತ್ರಗಳನ್ನು ಹಿಡಿದ ಭಯೋತ್ಪಾದಕರು ರಶೀದ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.

ಸಿಯಾದ ಸರ್ಕಾರ ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ ಏಳು ಮಂದಿ ಸಾವನ್ನಪ್ಪಿದ್ದ ಒಂದು ದಿನದ ಬಳಿಕ ಈ ಘಟನೆ ನಡೆದಿದೆ. 2011ರಲ್ಲಿ ಸಿರಿಯಾದಲ್ಲಿ ನಡೆದ ಸಿವಿಲ್ ಯುದ್ಧದಲ್ಲಿ 3,70,000 ಮಂದಿ ಮೃತಪಟ್ಟಿದ್ದರು. ಇದು ಸಿರಿಯಾದ ಪಾಲಿಗೆ ಕರಾಳದಿನವೇ ಆಗಿತ್ತು.












Click it and Unblock the Notifications