ಛತ್ತೀಸ್ ಗಢ: ಗೃಹಮಂತ್ರಿಯ ಸಂಬಂಧಿಯಿಂದಲೇ ಅತ್ಯಾಚಾರ?

ಸುರ್ಜಾಪುರ, ಜುಲೈ 09: ಛತ್ತೀಸ್ ಗಢದ ಸುರ್ಜಾಪುರದಲ್ಲಿ ಇಲ್ಲಿನ ಗೃಹಮಂತ್ರಿಯ ಸೋದರ ಸಂಬಂಧಿಯೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ.

2014 ರಂದು ಈ ಘಟನೆ ನಡೆದಿದ್ದು, ಗೃಹಮಂತ್ರಿ ರಾಮಸೇವಕ್ ಪೈಕರಾ ಅವರ ಸೋದರ ಸಂಬಂಧಿ ಶಾಮೋಧ್ ಪೈಕರಾ ಈ ಕೃತ್ಯ ಎಸಗಿದ್ದರು ಎಂದು ಸಂತ್ರಸ್ಥೆ ದೂರು ನೀಡಿದ್ದಾರೆ.

ಸಂತ್ರಸ್ಥೆಗೆ ಮಗುವಿದ್ದು, ಈ ಮಗು ಶಾಮೋದ್ ಅವರದ್ದೇ ಎಂದು ಮಹಿಳೆ ಆರೋಪಿಸಿದ್ದು, '2014 ರಲ್ಲಿ ನಾವಿಬ್ಬರೂ ಒಟ್ಟಿಗೇ ಓದುತ್ತಿದ್ದೆವು. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಆತ ನನ್ನ ಮೇಲೆ ಅತ್ಯಾಚಾರ ಎಸಗಿದ್ದ' ಎಂದು ಆಕೆ ದೂರಿದ್ದಾರೆ.

Woman accuses Chhattisgarh Home Ministers nephew of rape

ಆಕೆ ಗರ್ಭಿಣಿ ಎಂಬುದು ತಿಳಿಯುತ್ತಿದ್ದಂತೆ ಗರ್ಭಪಾತಕ್ಕೆ ಪ್ರಯತ್ನಿಸಿದ್ದ, ಆದರೆ ಅದಕ್ಕೆ ತಾನು ಒಪ್ಪಲಿಲ್ಲ, ಪೊಲೀಸರಿಗೆ ದೂರು ನೀಡಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಎಫ್ ಐಆತ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರಗೂ ಆರೋಪಿಯನ್ನು ಬಂಧಿಸಿದ ಕುರಿತು ವರದಿಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+