ಪಶ್ಚಿಮ ಬಂಗಾಳ, ಕರ್ನಾಟಕದಲ್ಲಿ ಹೆಚ್ಚು ಮತದಾನ, ಕಣಿವೆ ರಾಜ್ಯದಲ್ಲಿ ಅತೀ ಕಡಿಮೆ

ನವದೆಹಲಿ, ಏ.23: ಮೂರನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ. ಬೆಳಗ್ಗೆ 11 ಗಂಟೆವರೆಗೆ ಒಟ್ಟು ಶೇ.22.68ರಷ್ಟು ಮತದಾನವಾಗಿದೆ.

15 ಜಿಲ್ಲೆ 117 ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಆರಂಭವಾಗಿದೆ. 18 ಕೋಟಿ ಜನಸಂಖ್ಯೆಯಲ್ಲಿ 85 ಲಕ್ಷ ಮತದಾರರಿದ್ದಾರೆ.

5 ರಾಜ್ಯಗಳು ಕರ್ನಾಟಕ(14), ಗುಜರಾತ್(26), ಕೇರಳ(20), ಗೋವಾ(2), ದಾದ್ರಾ ಮತ್ತು ಹವೇಲಿ(1) ದಮನ್ ಮತ್ತು ದಿಯು(1) ಅಸ್ಸಾಂ(4), ಬಿಹಾರ(5), ಛತ್ತೀಸ್‌ಗಢ(7), ಜಮ್ಮು ಮತ್ತು ಕಾಶ್ಮೀರ(1) , ಮಹಾರಾಷ್ಟ್ರ(14), ಒಡಿಶಾ(6) ಉತ್ತರಪ್ರದೇಶ(10, ಮತ್ತು ಪಶ್ಚಿಮ ಬಂಗಾಳದ 5 ಕ್ಷೇತ್ರಗಳಲ್ಲಿ ಮಂಗಳವಾರ ಚುನಾವಣೆ ನಡೆಯುತ್ತಿದೆ.

Voting picks up pace in West Bengal, Karnataka low turnout in Jammu and Kashmir

ಎರಡನೇ ಹಂತದ ಚುನಾವಣೆಯಲ್ಲಿ ಶೇ.69.50ರಷ್ಟು ಮಂದಿ ಮತ ಚಲಾಯಿಸಿದ್ದರು. ಬೆಳಗ್ಗೆ 11 ಗಂಟೆವರೆಗೆ ಮತದಾನ ಎಷ್ಟಾಗಿದೆ ವಿವರ ಇಲ್ಲದೆ.

ಅಸ್ಸಾಂ-ಶೇ.28.64
ಬಿಹಾರ-ಶೇ.25.65
ಗೋವಾ-ಶೇ.27.21
ಗುಜರಾತ್-ಶೇ.23.11
ಜಮ್ಮು ಮತ್ತು ಕಾಶ್ಮೀರ-ಶೇ.4.72
ಕರ್ನಾಟಕ-ಶೇ.20.63
ಕೇರಳ-ಶೇ24.61
ಮಹಾರಾಷ್ಟ್ರ-ಶೇ14.95
ಒಡಿಶಾ-ಶೇ17.19
ತ್ರಿಪುರಾ- ಶೇ.25.06
ಪಶ್ಚಿಮ ಬಂಗಾಳ-ಶೇ.34.58
ಛತ್ತೀಸ್‌ಗಢ-ಶೇ.26.57
ದಾದ್ರಾ-17.67
ದಮನ್ -23.27

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+