ವೈರಲ್ ವಿಡಿಯೋ: ಮೈಕೊರೆವ ಗಡಿಯ ಚಳಿಯಲ್ಲಿ ಸೈನಿಕರ ಯೋಗ
Recommended Video

ಮೈಕೊರೆವ ಗಡಿಯ ಚಳಿಯಲ್ಲಿ ಸೈನಿಕರ ಯೋಗ | Oneindia Kannada
ಲಡಾಕ್, ಜೂನ್ 21: ಮೈಕೊರೆವ ಚಳಿಯನ್ನೂ ಲೆಕ್ಕಿಸದೆ ಅಂತಾರಾಷ್ಟ್ರೀಯ ಯೋಗದಿನಕ್ಕೆ ಯೋಗಾಚರಣೆಯ ಮೂಲಕ ಶುಭಾಶಯ ಸಲ್ಲಿಸಿದ ಗಡಿಯ ಯೋಧರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇಂಡೋ-ಟಿಬೆಟಿಯನ್ ಗಡಿಯ ಕೋಲ್ಡ್ ಡೆಸಾರ್ಟ್ ಎಂದೇ ಕರೆಸಿಕೊಳ್ಳುವ ಲಡಾಕ್ ನಲ್ಲಿ ಸೂರ್ಯ ನಮಸ್ಕಾರ ಮಾಡುವ ಮೂಲಕ ಇಲ್ಲಿನ ಗಡಿಭದ್ರತಾ ಸಿಬ್ಬಂದಿ ಯೋಗದಿನಾಚರಣೆ ಆಚರಿಸಿದರು.
#WATCH Indo-Tibetan Border Police personnel perform Surya Namaskar in cold desert of Ladakh at an altitude of 18,000 feet pic.twitter.com/ky3PmJUm0G
— ANI (@ANI) June 21, 2018

ಸುಮಾರು 18,000 ಅಡಿ ಎತ್ತರದ ಈ ಪರ್ವತದ ತುದಿಯಲ್ಲಿ ಯೋಗಾಚರಣೆ ಮಾಡುವ ಮೂಲಕ ಯೋಗದ ಮತ್ತು ಯೋಗದಿನದ ಮಹತ್ವವನ್ನು ಯೋಧರು ಈ ರೀತಿ ತೋರಿಸಿಕೊಟ್ಟಿದ್ದಾರೆ. ದೇಶದ ಹಿತ ಕಾಯುವ ಯೋಧರ ಆರೋಗ್ಯ ಕಾಯುತ್ತಿರುವ ಈ ಯೋಗಕ್ಕೆ ನಮ್ಮದೂ ಒಂದು ಸಲಾಂ ಇರಲಿ ಅಲ್ಲವೇ?












Click it and Unblock the Notifications