ಉತ್ತರ ಪ್ರದೇಶದಲ್ಲಿ ಶಂಕಿತ ಬಾಂಗ್ಲಾದೇಶದ ಉಗ್ರನ ಸೆರೆ
ಲಕ್ನೋ, ಆಗಸ್ಟ್ 6: ಉತ್ತರ ಪ್ರದೇಶದಲ್ಲಿ ಯಾವೆಲ್ಲಾ ರಾಜ್ಯದ ಉಗ್ರರು ನೆಲೆ ಪಡೆದಿದ್ದಾರೋ ಗೊತ್ತಿಲ್ಲ. ಇದೀಗ ಬಾಂಗ್ಲಾದೇಶದ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮುಝಾಫರ್ ನಗರದಲ್ಲಿ ಬಾಂಗ್ಲಾದೇಶದ ಅನ್ಸುರುಲ್ಲಾಹ್ ಬಾಂಗ್ಲಾ ಉಗ್ರ ಸಂಘಟನೆಗೆ ಸೇರಿದ ಅಬ್ದುಲ್ಲಾ ಎಂಬ ಶಂಕಿತ ಉಗ್ರನನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಈತನನ್ನು ಬಂಧಿಸಿದ್ದಾರೆ. 2011ರಿಂದ ಈತ ಮುಝಾಫರ್ ನಗರದಲ್ಲಿ ನೆಲೆಸಿದ್ದ ಎನ್ನಲಾಗಿದೆ. ಈತನ ನಕಲಿ ಆಧಾರ್ ಕಾರ್ಡ್, ಗುರುತಿನ ಚೀಟಿಗಳನ್ನು ಹೊಂದಿದ್ದ ಎನ್ನಲಾಗಿದೆ.
ಈತನ ಸಂಘಟನೆ ಅನ್ಸುರುಲ್ಲಾಹ್ ಬಾಂಗ್ಲಾ ಕುಖ್ಯಾತ ಉಗ್ರ ಸಂಘಟನೆ ಅಲ್ ಖೈದಾ ಜತೆ ಸಂಬಂಧ ಹೊಂದಿದೆ.












Click it and Unblock the Notifications