ಬಸ್ಸಿಗೆ ಡಿಕ್ಕಿಯಾಗಿ ನುಚ್ಚುನೂರಾಯ್ತು ಕಾರು: ಗುಜರಾತಿನಲ್ಲಿ 7 ಸಾವು
ಉಂಜಾಹ್(ಗುಜರಾತ್), ನವೆಂಬರ್ 17: ಗುಜರಾತಿನ ಉಂಜಾಹ್ ಎಂಬಲ್ಲಿ ಇಂದು(ನ.17) ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನ ಸಾವನ್ನಪ್ಪಿದ್ದಾರೆ.
ಮೆಹಶಾನ್-ಉಂಜಾಹ್ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ಸು ಮತ್ತು ಕಾರು ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮೃತರ ಗುರುತಿನ್ನೂ ಪತ್ತೆಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications