ಚಿತ್ರ ಸುದ್ದಿ: ಪೊಲೀಸರ ಜತೆ ಹೆಜ್ಜೆ ಹಾಕಿದ ಸಚಿನ್

ಬೆಂಗಳೂರು,

ಜ.21
;
ಅತ್ತ
ದೆಹಲಿ
ಸರ್ಕಾರ
ಹಾಗೂ
ಪೊಲೀಸರ
ನಡುವೆ
ಜಟಾಜಟಿ
ಮುಂದುವರೆದಿದ್ದರೆ,
ಇತ್ತ
ಮುಂಬೈನಲ್ಲಿ
ಇತ್ತೀಚೆಗೆ
ಪೊಲೀಸರ
ಜತೆ
ಕ್ರಿಕೆಟ್
ದೇವರು
ಸಚಿನ್
ತೆಂಡೂಲ್ಕರ್
ಹಾಗೂ
ಬಾಲಿವುಡ್
ಸ್ಟಾರ್
ಗಳು
ಹಾಡಿ
ನಲಿದ
ಚಿತ್ರಗಳು
ಇಲ್ಲಿವೆ...

id="toptextpromo">
id='are-slot-1'
class='oiad
oi-axt
oiadv'>

ಉಮ್ಮಂಗ್

2014
ಎಂಬ
ಹೆಸರಿನ
ಕಾರ್ಯಕ್ರಮದಲ್ಲಿ
ಮೇರು
ನಟ
ಅಮಿತಾಬ್
ಬಚ್ಚನ್,
ಮಾಜಿ
ಕ್ರಿಕೆಟರ್
ಸಚಿನ್
ತೆಂಡೂಲ್ಕರ್,
ಗಾಯಕಿ
ಆಶಾ
ಭೋಂಸ್ಲೆ,
ಕಿಂಗ್
ಖಾನ್
ಶಾರುಖ್
ಖಾನ್,
ಹೃತಿಕ್
ರೋಷನ್,
ಮಾಧುರಿ
ದೀಕ್ಷಿತ್,
ಅಭಿಷೇಕ್
ಬಚ್ಚನ್
ಸೇರಿದಂತೆ
ಅನೇಕ
ಗಣ್ಯರು
ಪಾಲ್ಗೊಂಡಿದ್ದರು.
ಪೊಲೀಸ್
ಅಧಿಕಾರಿಗಳು,
ಪೇದೆಗಳ
ಜತೆ
ಹೆಜ್ಜೆ
ಹಾಕಿ
ಅವರಿಗೆ
ರಂಜನೆ
ನೀಡಿದರು.
ಸಮಾರಂಭದ
ಸುಂದರ
ಕ್ಷಣಗಳ
ಚಿತ್ರಗಳು
ಸೇರಿದಂತೆ
ಇನ್ನಷ್ಟು
ಚಿತ್ರಗಳಲ್ಲಿ
ಇತ್ತೀಚಿನ
ಸುದ್ದಿಗಳನ್ನು
ಇಲ್ಲಿ
ನೋಡಿ...

id='are-slot-2'
class='oiad
oi-axt
oiadv'>

ಮುಂಬೈ ಪೊಲೀಸರ ಜತೆ ತಾರೆಗಳ ಹಂಗಾಮ

ಮುಂಬೈ ಪೊಲೀಸರ ಜತೆ ತಾರೆಗಳ ಹಂಗಾಮ

ಗಾಯಕಿ ಆಶಾ ಭೋಂಸ್ಲೆ ಹಾಗೂ ಸಚಿನ್ ತೆಂಡೂಲ್ಕರ್ ಜತೆ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್

ಪೊಲೀಸರ ಜತೆ ಹೃತಿಕ್ ಕುಣಿತ

ಪೊಲೀಸರ ಜತೆ ಹೃತಿಕ್ ಕುಣಿತ

ಮುಂಬೈ ಪೊಲೀಸರ ಜತೆ ಹೆಜ್ಜೆ ಹಾಕಿದ ಹೃತಿಕ್ ರೋಷನ್

ಏಕ್ ದೋ ತೀನ್ ಹುಡ್ಗಿ ಮಾಧುರಿ ಝಲಕ್

ಏಕ್ ದೋ ತೀನ್ ಹುಡ್ಗಿ ಮಾಧುರಿ ಝಲಕ್

ಉಮ್ಮಂಗ್ 2014 ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಏಕ್ ದೋ ತೀನ್ ಹುಡ್ಗಿ ಮಾಧುರಿ ದೀಕ್ಷಿತ್ ಝಲಕ್

ಹೇಗಿದೆ ನಮ್ಮ ಜೋಡಿ

ಹೇಗಿದೆ ನಮ್ಮ ಜೋಡಿ

ಪೊಲೀಸರಿಗಾಗಿ ನಡೆದ ಉಮ್ಮಂಗ್ 2014 ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಶಾರುಖ್ ಖಾನ್

ಲುಂಗಿ ಡ್ಯಾನ್ಸ್ ಲುಂಗಿ ಡ್ಯಾನ್ಸ್

ಲುಂಗಿ ಡ್ಯಾನ್ಸ್ ಲುಂಗಿ ಡ್ಯಾನ್ಸ್

ಉಮ್ಮಂಗ್ 2014 ಕಾರ್ಯಕ್ರಮದಲ್ಲಿ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಜನಪ್ರಿಯ ಗೀತೆ ಲುಂಗಿ ಡ್ಯಾನ್ಸ್ ಗೆ ಶಾರುಖ್ ನರ್ತನ

ದಿಗ್ಗಜರ ಅತ್ಮೀಯ ಅಪ್ಪುಗೆ

ದಿಗ್ಗಜರ ಅತ್ಮೀಯ ಅಪ್ಪುಗೆ

ಉಮ್ಮಂಗ್ 2014 ಕಾರ್ಯಕ್ರಮದಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಗೆ ಸನ್ಮಾನ ಮಾಡಿ ಅತ್ಮೀಯ ಅಪ್ಪುಗೆ ನೀಡಿದ ಹಿರಿಯ ನಟ ಅಮಿತಾಬ್ ಬಚ್ಚನ್

ದೆಹಲಿಯ ಟ್ರಾಫಿಕ್ ಜಾಮ್

ದೆಹಲಿಯ ಟ್ರಾಫಿಕ್ ಜಾಮ್

ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ದೆಹಲಿ ಸಿಎಂ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿರುವುದರಿಂದ ಉಂಟಾಗಿರುವ ಟ್ರಾಫಿಕ್ ಜಾಮ್

ಎಎಪಿ ವಿರುದ್ಧ ನಿಂತ ದೆಹಲಿ ಕಾಂಗ್ರೆಸ್

ಎಎಪಿ ವಿರುದ್ಧ ನಿಂತ ದೆಹಲಿ ಕಾಂಗ್ರೆಸ್

ಎಎಪಿ ವಿರುದ್ಧ ಪ್ರತಿಭಟನಾ ನಿರತ ದೆಹಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು

ಮುಂಬೈನಲ್ಲಿ ಸಚಿನ್ ಪುತ್ರಿ ಓಟ

ಮುಂಬೈನಲ್ಲಿ ಸಚಿನ್ ಪುತ್ರಿ ಓಟ

ಮುಂಬೈನಲ್ಲಿ ಇತ್ತೀಚೆಗೆ ನಡೆದ ಮ್ಯಾರಥಾನ್ ನಲ್ಲಿ ಓಡಿದ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ

ಕಾಶ್ಮೀರಿ ಪಂಡಿತರ ಜತೆ ಮೋದಿ

ಕಾಶ್ಮೀರಿ ಪಂಡಿತರ ಜತೆ ಮೋದಿ

ಇತ್ತೀಚೆಗೆ ಕಾಶ್ಮೀರಿ ಪಂಡಿತರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಚಿತ್ರಗಳು: ಪಿಟಿಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+