ಚಿತ್ರಸುದ್ದಿ: ಪ್ರಿಯಾಂಕಾ ಕರೆ ತನ್ನಿ, ಕಾಂಗ್ರೆಸ್ ಉಳಿಸಿ

ಬೆಂಗಳೂರು, ಮೇ.19: ಅಮೇಥಿ ಹಾಗೂ ರಾಯ್ ಬರೇಲಿಯಲ್ಲಿ ಭರ್ಜರಿ ಭಾಷಣ ಮಾಡುವ ಕೊನೆಗಳಿಗೆಯಲ್ಲಿ ಎಲ್ಲರ ಗಮನ ತನ್ನತ್ತ ಸೆಳೆಯುವಲ್ಲಿ ಪ್ರಿಯಾಂಕಾ ಗಾಂಧಿ ವಾಧ್ರಾ ಯಶಸ್ವಿಯಾಗಿದ್ದರು.

ಈಗ ಅಲಹಾಬಾದಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಹಲವೆಡೆ ಪ್ರಿಯಾಂಕಾ ಗಾಂಧಿ ಪರ ಪೋಸ್ಟರ್ ಗಳು, ಬ್ಯಾನರ್ ಗಳನ್ನು ಹಾಕಿದ್ದಾರೆ. ಪಕ್ಷದ ಸಾರಥ್ಯವನ್ನು ಪ್ರಿಯಾಂಕಾ ಗಾಂಧಿ ಕೈಗೆ ಕೊಟ್ಟುಬಿಡಿ, ಪ್ರಿಯಾಂಕಾ ಸಕ್ರಿಯ ರಾಜಕೀಯಕ್ಕೆ ಬರಲು ಇದುವೇ ಸಕಾಲ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಏನು ನಿರ್ಧಾರ ಕೈಗೊಳ್ಳುವುದೋ ಗೊತ್ತಿಲ್ಲ. ಸದ್ಯಕ್ಕೆ ಆ ಪೋಸ್ಟರ್ ಚಿತ್ರ ಇಲ್ಲಿದೆ ನೋಡಿ.. ಕಾರ್ಯಕಾರಿಣಿಯಲ್ಲಿ ಸಾಮೂಹಿಕ ರಾಜೀನಾಮೆ ನೀಡುತ್ತಾರಂತೆ ಆ ಸುದ್ದಿಯನ್ನೂ ಓದಿ.

ಉಳಿದಂತೆ ಕ್ಯಾನ್ಸ್ ಚಿತ್ರೋತ್ಸವದಲ್ಲೂ ಸದ್ದು ಮಾಡಿದ ನೈಜಿರಿಯಾ ಬಂಡುಕೋರರ ಹಾವಳಿ, 'ನಮ್ಮ ಹುಡುಗಿಯರು ಬಿಟ್ಟು ಬಿಡಿ' ಎಂದು ಫಲಕ ತೋರಿಸಿದ ಸಲ್ಮಾ ಹಯಾಕ್, ಮುಂಬೈ ಫ್ಯಾಷನ್ ಲೋಕ, ಕ್ರೀಡಾ ಲೋಕದ ರೌಂಡಪ್ ಸುದ್ದಿಗಳು ಚಿತ್ರಗಳಲ್ಲಿವೆ ತಪ್ಪದೇ ನೋಡಿ...

ಪ್ರಿಯಾಂಕಾ ಕರೆ ತನ್ನಿ, ಕಾಂಗ್ರೆಸ್ ಉಳಿಸಿ

ಪ್ರಿಯಾಂಕಾ ಕರೆ ತನ್ನಿ, ಕಾಂಗ್ರೆಸ್ ಉಳಿಸಿ

ಅಲಹಾಬಾದಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಹಲವೆಡೆ ಪ್ರಿಯಾಂಕಾ ಗಾಂಧಿ ಪರ ಪೋಸ್ಟರ್ ಗಳು, ಬ್ಯಾನರ್ ಗಳನ್ನು ಹಾಕಿದ್ದಾರೆ. ಪಕ್ಷದ ಸಾರಥ್ಯವನ್ನು ಪ್ರಿಯಾಂಕಾ ಗಾಂಧಿ ಕೈಗೆ ಕೊಟ್ಟುಬಿಡಿ, ಪ್ರಿಯಾಂಕಾ ಸಕ್ರಿಯ ರಾಜಕೀಯಕ್ಕೆ ಬರಲು ಇದುವೇ ಸಕಾಲ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಲ್ಮಾ ಹಯಾಕ್ ನೈಜೀರಿಯಾಕ್ಕೆ ಸಂದೇಶ

ಸಲ್ಮಾ ಹಯಾಕ್ ನೈಜೀರಿಯಾಕ್ಕೆ ಸಂದೇಶ

ಚಿತ್ರೋತ್ಸವದಲ್ಲೂ ಸದ್ದು ಮಾಡಿದ ನೈಜಿರಿಯಾ ಬಂಡುಕೋರರ ಹಾವಳಿ, 'ನಮ್ಮ ಹುಡುಗಿಯರು ಬಿಟ್ಟು ಬಿಡಿ' ಎಂದು ಫಲಕ ತೋರಿಸಿದ ಸಲ್ಮಾ ಹಯಾಕ್,

ಕ್ಯಾನ್ಸ್ ನಲ್ಲಿ ನಟಿ ಫ್ರೀಡಾ ಪಿಂಟೋ

ಕ್ಯಾನ್ಸ್ ನಲ್ಲಿ ನಟಿ ಫ್ರೀಡಾ ಪಿಂಟೋ

ಕ್ಯಾನ್ಸ್ ನ 67ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟಿ ಫ್ರೀಡಾ ಪಿಂಟೋ ಛಾಯಾಗ್ರಾಹಕರಿಗೆ ಪೋಸ್ ನೀಡಿದ್ದು ಹೀಗೆ. AP/PTI

ಆರ್ಸೆನಲ್ ಮಡಿಲಿಗೆ ಎಫ್ ಎ ಕಪ್

ಆರ್ಸೆನಲ್ ಮಡಿಲಿಗೆ ಎಫ್ ಎ ಕಪ್

ಲಂಡನ್ : ಹಲ್ ಸಿಟಿ ತಂಡವನ್ನು ಎಕ್ಸ್ಟಾ ಟೈಮ್ ನಲ್ಲಿ ಸೋಲಿಸಿದ(3-2) ಆರ್ಸೆನಲ್ ಫುಟ್ಬಾಲ್ ಕ್ಲಬ್ ತಂಡ ವೆಂಬ್ಲೆ ಸ್ಟೇಡಿಯಂನಲ್ಲಿ ಎಫ್ ಎ ಕಪ್ ಎತ್ತಿ ಸಂಭ್ರಮಿಸಿದ್ದು ಹೀಗೆ.AP/PTI

ಹೋಂಡಾ ಸೆಂಟರ್ ನಲ್ಲಿ ಜೆಎಲ್ ಓ

ಹೋಂಡಾ ಸೆಂಟರ್ ನಲ್ಲಿ ಜೆಎಲ್ ಓ

ಅನಾಹಿಮ್: ಪವರ್ 106 ಪವರ್ ಹೌಸ್ 2014 ಹೊಂಡಾ ಸೆಂಟರ್ ನಲ್ಲಿ ಸಂಗೀತ ಪ್ರದರ್ಶನ ನೀಡಿದ ಪಾಪ್ ಗಾಯಕಿ ಜೆನ್ನಿಫರ್ ಲೊಪೇಜ್

ಬರ್ಲಿನ್ ನಲ್ಲಿ ಜರ್ಮನಿ ತಂಡ ದಿಗ್ವಿಜಯ

ಬರ್ಲಿನ್ ನಲ್ಲಿ ಜರ್ಮನಿ ತಂಡ ದಿಗ್ವಿಜಯ

ಬರ್ಲಿನ್: ಬಯೇರ್ನ್ ಮೂನಿಕ್ ಫುಟ್ಬಾಲ್ ಕ್ಲಬ್ ತಂಡ ಜರ್ಮನ್ ಸಾಕರ್ ಕಪ್ ಫೈನಲ್ ನಲ್ಲಿ ಬೊರುಸಿಯಾ ಡಾರ್ಟ್ ಮಂಡ್ ವಿರುದ್ಧ ಜಯ ಗಳಿಸಿ ಸಂಭ್ರಮಾಚರಿಸಿದೆ.AP/PTI

ಬಾಣಸಿಗ ಡ್ರೆಸ್ ನಲ್ಲಿ ಅಥ್ಲೀಟ್

ಬಾಣಸಿಗ ಡ್ರೆಸ್ ನಲ್ಲಿ ಅಥ್ಲೀಟ್

ಬೆಂಗಳೂರಿನಲ್ಲಿ ನಡೆದ ಟಿಸಿಎಸ್ 10 ಕೆ ಮ್ಯಾರಥಾನ್ ಓಟ ಉದ್ಘಾಟನೆಗೆ ಬಂದಿದ್ದ ಅಂತಾರಾಷ್ಟ್ರೀಯ ಆಥ್ಲೀಟ್ ಕಾರ್ಲ್ ಲೂಯಿಸ್ ಅವರು ನಟಿ ನೇಹಾ ದೂಪಿಯಾ ಜತೆ ಪಾಸ್ತಾ ಪಾರ್ಟಿಯಲ್ಲಿ ಬಾಣಸಿಗನ ಡ್ರೆಸ್ ನಲ್ಲಿ ಕಾಣಿಸಿಕೊಂಡರು. ಪಿಟಿಐ ಚಿತ್ರ

ಮುಂಬೈನಲ್ಲಿ ಈಶಾನ್ಯ ರಾಜ್ಯದ ಫ್ಯಾಷನ್

ಮುಂಬೈನಲ್ಲಿ ಈಶಾನ್ಯ ರಾಜ್ಯದ ಫ್ಯಾಷನ್

ಮುಂಬೈನಲ್ಲಿ ಈಶಾನ್ಯ ರಾಜ್ಯಗಳ ಫ್ಯಾಷನ್ ಲೋಕ ಅನಾವರಣಗೊಂಡಿದೆ.PTI Photo by Santosh Hirlekar

ನಟಿ ಕಲ್ಕಿ ಕೋಚಿನ್ ಫ್ಯಾಷನ್ ಶೋ

ನಟಿ ಕಲ್ಕಿ ಕೋಚಿನ್ ಫ್ಯಾಷನ್ ಶೋ

ಮುಂಬೈನಲ್ಲಿ ಈಶಾನ್ಯ ರಾಜ್ಯಗಳ ಫ್ಯಾಷನ್ ಲೋಕದಲ್ಲಿ ನಟಿ ಕಲ್ಕಿ ಕೋಚಿನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+