ಬ್ರೇಕಿಂಗ್ ನ್ಯೂಸ್ : ಪಂಜಾಬ್: ನಾಮಪತ್ರ ಸಲ್ಲಿಸಿದ ನವಜ್ಯೋತ್ ಸಿಂಗ್ ಸಿಧು

Posted By:
Subscribe to Oneindia Kannada

ಬೆಂಗಳೂರು, ಜನವರಿ 18: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

ಲಾಲ್ ಬಾಗ್ ನಲ್ಲಿ ಇನ್ಮುಂದೆ ಸೆಲ್ಫಿ ತೆಗೆದುಕೊಳ್ಳುವುದು ನಿಷೇಧ
* ಲಾಲ್ ಬಾಗ್ ನಲ್ಲಿ 12 ಸ್ಥಳಗಳನ್ನು ಗುರುತಿಸಿರುವ ಇಲಾಖೆ
* ಲಾಲ್ ಬಾಗ್ ಕೆರೆ, ಕೆಲವು ಮರ ಸೇರಿದಂತೆ 12 ಸ್ಥಳಗಳು
* ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೇಳಿಕೆ

ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಬೆಟ್ಟೆಗೌಡ ಆಯ್ಕೆ
* ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿರುವ ಒಕ್ಕಲಿಗರ ಭವನ
* ಉಪಾಧ್ಯಕ್ಷ ಸ್ಥಾನಕ್ಕೆ ಅ. ದೇವೇಗೌಡ, ಶಿವಲಿಂಗಯ್ಯ ಸ್ಪರ್ಧೆ
* ಚುನಾವಣಾಧಿಕಾರಿ ಎ. ಪ್ರಸಾದ್ ರಿಂದ ಫಲಿತಾಂಶ ಘೋಷಣೆ

Today's Top News, Breaking News | News in Brief January 18

ಪಂಜಾಬ್: ನಾಮಪತ್ರ ಸಲ್ಲಿಸಿದ ನವಜ್ಯೋತ್ ಸಿಂಗ್ ಸಿಧು
* ಪಂಜಾಬ್ ಅಸೆಂಬ್ಲಿ ಚುನಾವಣೆ ಕಣಕ್ಕಿಳಿದ ಮಾಜಿ ಕ್ರಿಕೆಟರ್
* ಬುಧವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದ ನವಜ್ಯೋತ್ ಸಿಧು
* ಅಮೃತ್ ಸರದ ಪೂರ್ವ ಕ್ಷೇತ್ರದ ಅಸೆಂಬ್ಲಿ ಸ್ಥಾನಕ್ಕಾಗಿ ಸ್ಪರ್ಧೆ [ಪೂರ್ಣ ಸುದ್ದಿ ಇಲ್ಲಿ ಓದಿ]

ಒಕ್ಕಲಿಗರ ಸಂಘಕ್ಕೆ ಮತ್ತೊಮ್ಮೆ ಇಂದು ಚುನಾವಣೆ
* ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿರುವ ಒಕ್ಕಲಿಗರ ಭವನ
* ರೆಸಾರ್ಟ್ ನಿಂದ ಬರುತ್ತಿರುವ ಬಂಡಾಯ ನಿರ್ದೇಶಕರು
* ಅಧ್ಯಕ್ಷರಾಗಿ ಬೆಟ್ಟೆಗೌಡ ಆಯ್ಕೆ ಬಹುತೇಕ ಖಚಿತ
* ಉಪಾಧ್ಯಕ್ಷ ಸ್ಥಾನಕ್ಕೆ ಅ. ದೇವೇಗೌಡ, ಶಿವಲಿಂಗಯ್ಯ ಸ್ಪರ್ಧೆ

Today's Top News, Breaking News | News in Brief January 18

ಅಕ್ರಮ ಶಸ್ತ್ರಾಸ್ತ್ರ ಕೇಸ್ : ನಟ ಸಲ್ಮಾನ್ ಖಾನ್ ನಿರ್ದೋಷಿ
* ರಾಜಸ್ಥಾನದ ಜೋಧ್ ಪುರ ಕೋರ್ಟಿನಿಂದ ತೀರ್ಪು ಪ್ರಕಟ
* ಆರೋಪ ಸಾಬೀತಾಗಿದ್ದರೆ ಕನಿಷ್ಠ 3 ವರ್ಷ ಜೈಲು ಶಿಕ್ಷೆ
* 18 ವರ್ಷಗಳಿಂದ ನಡೆದಿರುವ ಪ್ರಕರಣದ ತೀರ್ಪು ಇಂದು ಪ್ರಕಟ

ಹೈದರಾಬಾದಿನಲ್ಲಿ ಅಮೆರಿಕ ನಾಗರಿಕನ ಬಂಧನ
* ಬಂಧಿತನನ್ನು 42 ವರ್ಷ ವಯಸಿಸ್ನ ಜೇಮ್ಸ್ ಕಿರ್ಕ್ ಜೋನ್ಸ್ ಎಂದು ಗುರುತಿಸಲಾಗಿದೆ.
* ತೆಲಂಗಾಣದ ಸೈಬರ್ ಕ್ರೈಂ ವಿಭಾಗ ಹಾಗೂ ಸಿಐಡಿ ಜಂಟಿ ಕಾರ್ಯಾಚರಣೆ
* ಮಕ್ಕಳ ಪೋರ್ನೋಗ್ರಾಫಿ ವಿಡೀಯೋ, ಚಿತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದ ಜೇಮ್ಸ್
* ಸರಿ ಸುಮಾರು 29,288 ಕಡತಗಳನ್ನು ಲ್ಯಾಪ್ ಟಾಪಿನಿಂದ ವಶ ಪಡಿಸಿಕೊಳ್ಳಲಾಗಿದೆ.

Today's Top News, Breaking News | News in Brief January 18

ಅಕ್ರಮ ಶಸ್ತ್ರಾಸ್ತ್ರ ಕೇಸ್ : ನಟ ಸಲ್ಮಾನ್ ಭವಿಷ್ಯ ನಿರ್ಧಾರ
* ರಾಜಸ್ಥಾನದ ಜೋಧ್ ಪುರ ಕೋರ್ಟಿನಿಂದ ತೀರ್ಪು ಪ್ರಕಟಕ್ಕೆ ಕ್ಷಣ ಗಣನೆ.
* ಆರೋಪ ಸಾಬೀತಾದರೆ ಕನಿಷ್ಠ 3 ವರ್ಷ ಜೈಲು ಶಿಕ್ಷೆ
* 18 ವರ್ಷಗಳಿಂದ ನಡೆದಿರುವ ಪ್ರಕರಣದ ತೀರ್ಪು ಇಂದು ಪ್ರಕಟ

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Today's Top News, Breaking News, News in Brief January 18: US citizen arrested in Hyderabad for allegedly cicrcultating child porn
Please Wait while comments are loading...