ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಬ್ಯಾಂಕ್ ಲೂಟಿ

ಅನಂತ್ ನಾಗ್, ಜುಲೈ 31: ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ನಲ್ಲಿ ಭಯೋತ್ಪಾದಕರು ಬ್ಯಾಂಕ್ ದರೋಡೆ ಮಾಡಿದ್ದಾರೆ.

ಬಂದೂಕುಗಳ ಜತೆ ಬ್ಯಾಂಕಿಗೆ ದಾಳಿ ಇಟ್ಟ ಉಗ್ರರ ತಂಡ ಹಣ ದೋಚಿ ಪರಾರಿಯಾಗಿದೆ. ದೋಚಿರುವ ಹಣದ ಮೊತ್ತ ಇನ್ನಷ್ಟೇ ತಿಳಿದು ಬರಬೇಕಿದೆ. ಬ್ಯಾಂಕ್ ನ ಸುತ್ತಾ ಭದ್ರತಾ ಪಡೆಗಳು ಸುತ್ತುವರಿದಿದ್ದಾರೆ.

 Terrorists loot bank in Anantnag, J&K

ಈ ಹಿಂದೆ ಜುಲೈ 11ರಂದು ಇದೇ ರೀತಿ ಶೋಪಿಯಾನ್ ನಲ್ಲಿ ಬ್ಯಾಂಕ್ ದರೋಡೆ ಯತ್ನ ನಡೆದಿತ್ತು. ಆದರೆ ಇದನ್ನು ಪೊಲೀಸರು ವಿಫಲಗೊಳಿಸಿದ್ದರು.

ಇತ್ತೀಚೆಗೆ ಪೊಲೀಸರು ಲಷ್ಕರ್ ಇ ತಯ್ಯಬಾದ ಬ್ಯಾಂಕ್ ದರೋಡೆ ತಂಡವನ್ನು ಬಂಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ತಂಡದಲ್ಲಿ ಹಿಂದೂ ಉಗ್ರನೂ ಪತ್ತೆಯಾಗಿದ್ದ. ಅಪನಗದೀಕರಣದ ನಂತರ ಉಗ್ರರು ತಮಗೆ ಬೇಕಾದ ಹಣ ಸಂಗ್ರಹಿಸಲು ಬ್ಯಾಂಕ್ ದರೋಡೆಯನ್ನೇ ಅಸ್ತ್ರವಾಗಿ ಬಳಸಿಕೊಂಡು ಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+