ತಮಿಳುನಾಡಿನ ಅಗಾರಂ ನಲ್ಲಿ ಭೀಕರ ಅಪಘಾತ: 7 ಸಾವು
ಮಣಪ್ಪರೈ, ಡಿಸೆಂಬರ್ 7: ತಮಿಳುನಾಡಿನ ಅಗಾರಂ ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ 7 ಜನ ಮೃತರಾಗಿದ್ದಾರೆ. ಇಂದು (ಡಿ.7) ಬೆಳಗ್ಗಿನ ಜಾವ ತಮಿಳುನಾಡಿನ ತುವರಂಕುರಿಚಿಯ ಮಣಪ್ಪರೈನ ಅಗಾರಂ ಎಂಬಲ್ಲಿ ಘಟನೆ ನಡೆಸಿದೆ.
ನಿಂತಿದ್ದ ವಾಹನವೊಂದಕ್ಕೆ ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅವಘಡ ಸಂಭವಿಸಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.













Click it and Unblock the Notifications