ಉತ್ತರ ಪ್ರದೇಶದ ಎಂಟು ವರ್ಷದ ಈ ಹುಡುಗನ ಎತ್ತರ 6.6 ಅಡಿ!
ಮೀರತ್(ಉತ್ತರ ಪ್ರದೇಶ), ಜುಲೈ 4: ಜಗತ್ತಿನ ಅತ್ಯಂತ ಉದ್ದದ ಹುಡುಗ ಎಂಬ ಕೀರ್ತಿಗೆ ಉತ್ತರ ಪ್ರದೇಶದ ಮೀರತ್ ನ ಕರಣ್ ಸಿಂಗ್ ಪಾತ್ರನಾಗಿದ್ದಾನೆ. ಎಂಟು ವರ್ಷದ ಈ ಹುಡುಗ 6.6 ಅಡಿ ಎತ್ತರವಿದ್ದು, ದಾಖಲೆ ಬರೆದಿದ್ದಾನೆ.
ಆತ ಹುಟ್ಟುವಾಗಲೇ ಗಿನ್ನಿಸ್ ದಾಖಲೆ ಬರೆದಿದ್ದ. ಹುಟ್ಟುವಾಗ 7.8 ಕೆಜಿ ತೂಕ ಮತ್ತು 63 ಸೆ.ಮೀ. ಎತ್ತರವಿದ್ದ ಹುಡುಗನ ತಾಯಿ ಶ್ವೇತ್ಲಾನಾ 7.2ಅಡಿ ಎತ್ತರದೊಂದಿಗೆ ಭಾರತದ ಅತ್ಯಂತ ಎತ್ತರದ ಮಹಿಳೆ ಎಂಬ ದಾಖಲೆಯನ್ನು ಹೊಂದಿದ್ದಾರೆ.













Click it and Unblock the Notifications