ವಿಶ್ವದ ಟಾಪ್ 10 ಸ್ಮಾರಕಗಳಲ್ಲಿ ಸ್ಥಾನ ಪಡೆದ ಪ್ರೇಮ ಸೌಧ

ವಿಶ್ವದ ಟಾಪ್ 10 ಹೆಗ್ಗುರುತುಗಳಲ್ಲಿ ಪ್ರೇಮ ಸೌಧ ತಾಜ್ ಮಹಲ್ ಐದನೇ ಸ್ಥಾನ ಗಿಟ್ಟಿಸಿದೆ. ಪ್ರವಾಸಿಗರ ಆಯ್ಕೆಯ ವಿಶ್ವದ ಹೆಗ್ಗುರುತುಗಳಲ್ಲಿ ಸ್ಥಾನ ಪಡೆದ ದೇಶದ ಏಕೈಕ ಸ್ಮಾರಕ ಇದಾಗಿದೆ.

ಮುಂಬೈ, ಮೇ 26: ವಿಶ್ವದ ಟಾಪ್ 10 ಹೆಗ್ಗುರುತುಗಳಲ್ಲಿ ಪ್ರೇಮ ಸೌಧ ತಾಜ್ ಮಹಲ್ ಐದನೇ ಸ್ಥಾನ ಗಿಟ್ಟಿಸಿದೆ.

ಪ್ರವಾಸಿಗರ ಆಯ್ಕೆಯ ವಿಶ್ವದ ಹೆಗ್ಗುರುತುಗಳಲ್ಲಿ ಸ್ಥಾನ ಪಡೆದ ದೇಶದ ಏಕೈಕ ಸ್ಮಾರಕ ಇದಾಗಿದೆ.

 Taj Mahal, Monument of love among top 10 global landmarks

ಕಾಂಬೋಡಿಯಾದ ಅಂಗ್ಕೊರ್ ವ್ಯಾಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರೆ, ಅಬುಧಾಬಿಯಲ್ಲಿರುವ ಶೇಖರ್ ಝಯೇದ್ ಗ್ರ್ಯಾಂಡ್ ಮಸೀದಿ ಎರಡನೇ ಸ್ಥಾನ, ಸ್ಪೇನಿನ ಮೆಝ್ಕುಟಾ ಕ್ಯಾಥೆಡ್ರಲ್ ಡೆ ಕಾರ್ಡೊಬಾ ಮೂರನೇ ಸ್ಥಾನ ಪಡೆದಿದೆ. ಇಟಲಿಯ ಸೈಂಟ್ ಪೀಟರ್ಸ್ ಬೆಸಿಲಿಕಾ ನಾಲ್ಕು ಹಾಗೂ ತಾಜ್ ಮಹಲ್ ಐದನೇ ಸ್ಥಾನ ಗಿಟ್ಟಿಸಿಕೊಂಡಿವೆ.

ಪೆರುವಿನ ಮಚುಪಿಚು, ಚೀನಾದ ಮಹಾಗೋಡೆ ತಾಜ್ ಮಹಲ್ ನಂತರದ ಸ್ಥಾನ ಪಡೆದುಕೊಂಡಿವೆ.

ಇನ್ನು ಏಷ್ಯಾದ ವಿಷಯಕ್ಕೆ ಬಂದಾಗ ತಾಜ್ ಮಹಲ್ ಎರಡನೇ ಸ್ಥಾನದಲ್ಲಿದೆ. ಕಾಂಬೋಡಿಯಾದ ಅಂಗ್ಕೊರ್ ವ್ಯಾಟ್ ಇಲ್ಲೂ ಮೊದಲ ಸ್ಥಾನ ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+