ಕಿವಿಗೂ ತಗುಲುತ್ತಂತೆ ಕೊರೊನಾ ಸೋಂಕು, ಅಧ್ಯಯನ ಹೇಳೋದೇನು?

ನವದೆಹಲಿ, ಜುಲೈ 25: ಇಷ್ಟು ದಿನ ಕೊರೊನಾ ಸೋಂಕಿನ ಲಕ್ಷಣಗಳ ಬಗ್ಗೆ ದಿನಕ್ಕೊಂದೊಂದು ಬಗೆಯ ಚರ್ಚೆಗಳು ನಡೆಯುತ್ತಿದ್ದವು.

Recommended Video

      ಚೀನಾಗಿಂತ ಭಾರತದ ವಾಯುಪಡೆ ಅಪ್ಡೇಟ್ ಆಗಿದೆ | Oneindia Kannada

      ಇದೀಗ ಕೊರೊನಾ ಸೋಂಕು ಕಿವಿಗೂ ತಗುಲಬಹುದು ಎಂದು ಅಧ್ಯಯನ ಒಂದರಿಂದ ಬಹಿರಂಗಗೊಂಡಿದೆ.ಸೈಂಟಿಫಿಕ್ ಜರ್ನಲ್ ಜೆಎಎಂಎ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಕೋವಿಡ್ 19 ಕಿವಿ ಸೋಂಕಿನ ಉಲ್ಲೇಖ ಇರುವುದಾಗಿ ವರದಿಯಾಗಿದೆ.

      ಈ ಕುರಿತು ಸಂಶೋಧನೆ ನಡೆಸುವ ಸಲುವಾಗಿ ಮೃತ ವ್ಯಕ್ತಿಯ ಕಿವಿಯ ಹಿಂಭಾಗದ ತಲೆಯ ಭಾಗವನ್ನು ಪ್ರತ್ಯೇಕಿಸಿ ಪರಿಶೀಲಿಸಿದಾಗ ಕಿವಿಯ ಮಧ್ಯಭಾಗದಲ್ಲಿರುವುದೂ ಪತ್ತೆಯಾಗಿತ್ತು. ಈ ವೈರಸ್​ಗಳು SARS-CoV-2 ಆಗಿದ್ದವು. ಹೀಗಾಗಿ ಮಾಸ್ಕ್ ಧರಿಸಿಕೊಂಡು ಓಡಾಡುವುದು ಅವಶ್ಯ ಎಂಬುದನ್ನು ಮತ್ತೆ ಅಧ್ಯಯನ ದೃಢೀಕರಿಸಿದೆ.

      Study Reveals Covid-19 Can Infect Ears

      ಕೋವಿಡ್​ 19 ಸೋಂಕಿನಿಂದಾಗಿ ಮೃತಪಟ್ಟ ಮೂವರ ಶವಪರೀಕ್ಷೆಯ ವರದಿ ಆಧರಿಸಿದ ಅಧ್ಯಯನ ವರದಿ ಇದಾಗಿದ್ದು, ವೈರಸ್​ ಕಿವಿಯೊಳಗೆ ಮಧ್ಯಭಾಗದಲ್ಲಿ ಇರುವುದು ಪತ್ತೆಯಾಗಿತ್ತು. ಅಲ್ಲದೆ, ಕಿವಿಯ ಹಿಂಭಾಗದ ತಲೆಯ ಭಾಗದಲ್ಲೂ ವೈರಸ್ ಇರುವಿಕೆ ಪತ್ತೆಯಾಗಿದೆ.

      ಕೊವಿಡ್ 19 ರೋಗಕ್ಕೆ ಜ್ವರವೇ ಪ್ರಧಾನ ಲಕ್ಷಣಗಳೆಂದು ಆಸ್ಪತ್ರೆಗೆ ಹೋಗುವುದರಿಂದ ಹಲವು ಲಕ್ಷಣವಿಲ್ಲದ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ.

      ಹೌದು ಕೊರೊನಾ ಸೋಂಕಿನ ಲಕ್ಷಣ ಕೇವಲ ಜ್ವರ ಮಾತ್ರ ಪ್ರಧಾನ ಲಕ್ಷಣ ಅಲ್ಲವೇ ಅಲ್ಲ. ದೆಹಲಿ ಏಮ್ಸ್ ಆಸ್ಪತ್ರೆ ಈ ಅಧ್ಯಯನವನ್ನು ಮಾಡಿದ್ದು, 144 ಆಸ್ಪತ್ರೆಯಲ್ಲಿರುವ ರೋಗಿಗಳ ಅಧ್ಯಯನ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+