ಮಹಾರಾಷ್ಟ್ರ ಹಾಟ್ ಸ್ಪಾಟ್, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ನವದೆಹಲಿ, ಮೇ 26: ದೇಶದಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕಾಗಿ ಸಾಕಷ್ಟು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನಾಲ್ಕು ಹಂತದ ಲಾಕ್ಡೌನ್ ನಡುವೆಯೂ ಸೋಂಕು ಹಬ್ಬುತ್ತಲೇ ಇದೆ. ಮಹಾರಾಷ್ಟ್ರ ರಾಜ್ಯ ಕೊರೊನಾ ಹಾಟ್ ಸ್ಪಾಟ್ ಆಗಿ ಪರಿಣಮಿಸಿದೆ. ಅದರಲ್ಲೂ ಮುಂಬೈ ನಗರದಲ್ಲಿ ಸೋಂಕಿತರ ಸಂಖ್ಯೆ 30 ಸಾವಿರದ ಗಡಿ ದಾಟಿದೆ.

ರಾಜ್ಯವಾರು ಅಂಕಿ ಅಂಶ ಇಲ್ಲಿದೆ (ಮೇ 26 ಬೆಳಗ್ಗೆ ಅಂಕಿ ಅಂಶದಂತೆ) ಪ್ರತಿ ದಿನ ಮಧ್ಯಾಹ್ನ ಹಾಗೂ ಸಂಜೆ ವೇಳೆಗೆ ಅಧಿಕೃತ ಮಾಹಿತಿಯನ್ನು ಆಯಾ ರಾಜ್ಯಗಳ ಆರೋಗ್ಯ ಇಲಾಖೆ ನೀಡುತ್ತವೆ.

ಮಹಾರಾಷ್ಟ್ರ: ಹೊಸ ಕೇಸ್ 2,436; ಒಟ್ಟು ಸಾವು 1,695; ಒಟ್ಟು ಪಾಸಿಟಿವ್ ಪ್ರಕರಣ 52,667

ತಮಿಳುನಾಡು: ಹೊಸ ಕೇಸ್ 805; ಒಟ್ಟು ಸಾವು 111; ಒಟ್ಟು ಪಾಸಿಟಿವ್ ಪ್ರಕರಣ 17,082

ಗುಜರಾತ್: ಹೊಸ ಕೇಸ್ 405; ಒಟ್ಟು ಸಾವು 858; ಒಟ್ಟು ಪಾಸಿಟಿವ್ ಪ್ರಕರಣ 14,468

Covid-19 pandemic Statewise cases on May 26 in India

ದೆಹಲಿ: ಹೊಸ ಕೇಸ್ 635; ಒಟ್ಟು ಸಾವು 261; ಒಟ್ಟು ಪಾಸಿಟಿವ್ ಪ್ರಕರಣ 14,000

ರಾಜಸ್ಥಾನ: ಹೊಸ ಕೇಸ್ 272; ಒಟ್ಟು ಸಾವು 163; ಒಟ್ಟು ಪಾಸಿಟಿವ್ ಪ್ರಕರಣ 7,300

ಮಧ್ಯಪ್ರದೇಶ: ಹೊಸ ಕೇಸ್ 194; ಒಟ್ಟು ಸಾವು 290; ಒಟ್ಟು ಪಾಸಿಟಿವ್ ಪ್ರಕರಣ 6,859

ಉತ್ತರಪ್ರದೇಶ: ಹೊಸ ಕೇಸ್ 273; ಒಟ್ಟು ಸಾವು 161; ಒಟ್ಟು ಪಾಸಿಟಿವ್ ಪ್ರಕರಣ 2,606

ಪಶ್ಚಿಮ ಬಂಗಾಲ: ಹೊಸ ಕೇಸ್ 149; ಒಟ್ಟು ಸಾವು 272; ಒಟ್ಟು ಪಾಸಿಟಿವ್ ಪ್ರಕರಣ 3,816

ಕರ್ನಾಟಕ: ಹೊಸ ಕೇಸ್ 93; ಒಟ್ಟು ಸಾವು 42; ಒಟ್ಟು ಪಾಸಿಟಿವ್ ಪ್ರಕರಣ 2,182

ಪಂಜಾಬ್: ಹೊಸ ಕೇಸ್ 21; ಒಟ್ಟು ಸಾವು 40; ಒಟ್ಟು ಪಾಸಿಟಿವ್ ಪ್ರಕರಣ 2,081

ತೆಲಂಗಾಣ: ಹೊಸ ಕೇಸ್ 66; ಒಟ್ಟು ಸಾವು 53; ಒಟ್ಟು ಪಾಸಿಟಿವ್ ಪ್ರಕರಣ 1,920

ಹರ್ಯಾಣ: ಹೊಸ ಕೇಸ್ 29; ಒಟ್ಟು ಸಾವು 16; ಒಟ್ಟು ಪಾಸಿಟಿವ್ ಪ್ರಕರಣ 1,213

ಅಸ್ಸಾಂ: ಹೊಸ ಕೇಸ್ 25; ಒಟ್ಟು ಸಾವು 4; ಒಟ್ಟು ಪಾಸಿಟಿವ್ ಪ್ರಕರಣ 539

ಜಾರ್ಖಂಡ್: ಹೊಸ ಕೇಸ್ 27; ಒಟ್ಟು ಸಾವು 4; ಒಟ್ಟು ಪಾಸಿಟಿವ್ ಪ್ರಕರಣ 405

ಕೇರಳ: ಹೊಸ ಕೇಸ್ 49; ಒಟ್ಟು ಸಾವು 4; ಒಟ್ಟು ಪಾಸಿಟಿವ್ ಪ್ರಕರಣ 359

ಉತ್ತರಾಖಂಡ್: ಹೊಸ ಕೇಸ್ 15; ಒಟ್ಟು ಸಾವು 3; ಒಟ್ಟು ಪಾಸಿಟಿವ್ ಪ್ರಕರಣ 332

ಚಂಡೀಗಢ: ಹೊಸ ಕೇಸ್ 28; ಒಟ್ಟು ಸಾವು 4; ಒಟ್ಟು ಪಾಸಿಟಿವ್ ಪ್ರಕರಣ 266

ಹಿಮಾಚಲಪ್ರದೇಶ: ಹೊಸ ಕೇಸ್ 20; ಒಟ್ಟು ಸಾವು 3; ಒಟ್ಟು ಪಾಸಿಟಿವ್ ಪ್ರಕರಣ 223

ಗೋವಾ: ಹೊಸ ಕೇಸ್ 1; ಒಟ್ಟು ಸಾವು --; ಒಟ್ಟು ಪಾಸಿಟಿವ್ ಪ್ರಕರಣ 67

ಮಣಿಪುರ: ಹೊಸ ಕೇಸ್ 4; ಒಟ್ಟು ಸಾವು --; ಒಟ್ಟು ಪಾಸಿಟಿವ್ ಪ್ರಕರಣ 36

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+