ಬಜೆಟ್ 2021; ಗ್ಯಾರೇಜ್ ಮೆಕಾನಿಕ್‌ಗೆ ಹೋಲಿಸಿದ ತರೂರ್!

ನವದೆಹಲಿ, ಫೆಬ್ರವರಿ 01; "ಗ್ಯಾರೇಜ್ ಮೆಕಾನಿಕ್ ಮಾದರಿಯಲ್ಲಿ ಗ್ರಾಹಕರನ್ನು ಹಿಡಿದಿಡುವ ಬಜೆಟ್ ಇದಾಗಿದೆ" ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್ ಮಂಡನೆ ಮಾಡಿದರು. ಬಜೆಟ್ ಭಾಷಣದಲ್ಲಿ ಹಲವಾರು ಕ್ಷೇತ್ರಗಳಿಗೆ ಹೊಸ ಘೋಷಣೆಗಳನ್ನು ಮಾಡಲಾಗಿದೆ.

ಶಶಿ ತರೂರ್ ಬಜೆಟ್ ಕುರಿತು ಟ್ವೀಟ್ ಮಾಡಿದ್ದಾರೆ. "ಈ ಬಿಜೆಪಿ ಸರ್ಕಾರ ಗ್ಯಾರೇಜ್ ಮೆಕಾನಿಕ್ ಅನ್ನು ನೆನಪು ಮಾಡಿ ಕೊಟ್ಟಿತ್ತು. ಅವರು ಗ್ರಾಹಕರನ್ನು ಹೇಗೆ ಹಿಡಿದಿಟ್ಟುವ ಎಂಬ ತಂತ್ರವನ್ನೇ ಅನುಸರಿಸಿದ್ದಾರೆ' ಎಂದು ಹೇಳಿದ್ದಾರೆ.

 Shashi Tharoor Tweets About Garage Mechanic On Budget

"ನಾನು ಬ್ರೇಕ್ ಸರಿ ಮಾಡುವುದಿಲ್ಲ ಅದಕ್ಕಾಗಿ ನಾನು ಹಾರ್ನ್ ಸರಿ ಮಾಡಿದ್ದೇನೆ" ಎಂದು ಶಶಿ ತರೂರ್ ಟ್ವೀಟ್‌ನಲ್ಲಿ ಲೇವಡಿ ಮಾಡಿದ್ದಾರೆ.

ಆತ್ಮ ನಿರ್ಭರ ಭಾರತದ ಬಜೆಟ್; ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಈ ಬಜೆಟ್ ಆತ್ಮ ನಿರ್ಭರ ಭಾರತಕ್ಕೆ. ಇದು ಆರ್ಥಕತೆಯನ್ನು ಉತ್ತೇಜಿಸುತ್ತದೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+