ವಿಡಿಯೋ: ಗುಜರಾತ್‌ನ ಸಚಿವಾಲಯ ಆವರಣದಲ್ಲಿ ಚಿರತೆ, ಮುಂದೇನಾಯ್ತು ನೋಡಿ

Recommended Video

      ಗುಜರಾತ್‌ನ ಸಚಿವಾಲಯ ಆವರಣದಲ್ಲಿ ಚಿರತೆ, ಮುಂದೇನಾಯ್ತು ನೋಡಿ | Oneindia Kannada

      ಗುಜರಾತ್, ನವೆಂಬರ್ 5: ಗುಜರಾತ್‌ನ ಸಚಿವಾಲಯ ಆವರಣದಲ್ಲಿ ಚಿರತೆ ಕಾಣಿಸಿಕೊಂಡು ಸೋಮವಾರ ಬೆಳಗಿನ ಜಾವ ಕೆಲಕಾಲ ಆತಂಕ ಸೃಷ್ಟಿಸಿತು.

      ದೀಪಾವಳಿ ವಿಶೇಷ ಪುರವಣಿ

      ಗುಜರಾತ್‌ನ ಗಾಂಧಿನಗರದಲ್ಲಿರುವ ಸಚಿವಾಲಯದ ಆವರಣದಲ್ಲಿ ಸೋಮವಾರ ಬೆಳಗಿನ ಜಾವ ಚಿರತೆ ಬಂದಿರುವುದು ಸಿಸಿಟಿವಿ ಪರೀಕ್ಷಿಸಿದಾಗ ತಿಳಿದುಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಬಂಧನಕ್ಕೆ ಬಲೆ ಬೀಸಿದ್ದಾರೆ.

      ಆದರೆ ಕೆಲವೇ ನಿಮಿಷಗಳ ಕಾಲ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸ್ವಲ್ಪ ಸಮಯಗಳ ಬಳಿಕ ಅಲ್ಲಿಂದ ತೆರಳಿದೆ. ಆದರೆ ಸಚಿವಾಲಯದ ಸಿಬ್ಬಂದಿಗಳು ಕಚೇರಿಗೆ ಬರಲು ಹಿಂಜರಿಯುತ್ತಿದ್ದಾರೆ. ಭಯದ ನಡುವೆಯೇ ಕಚೇರಿಗೆ ಆಗಮಿಸಿದ್ದಾರೆ.

      Scary! Watch how this leopard entered Secretariat premises in Gujarat

      ಕೇವಲ ಒಂದು ಚಿರತೆ ಮಾತ್ರ ಸಿಟಿಟಿವಿಯಲ್ಲಿ ಸೆರೆಯಾಗಿದೆ, ಆದರೆ ಚಿರತೆಗಳ ಗುಂಪು ಕೂಡ ಇರಬಹುದು ಎಂದು ಅಂದಾಜಿಸಲಗಿದೆ. ಇನ್ನು ಮಾಹಿತಿಗಳು ಲಭ್ಯವಾಗಬೇಕಿದೆ. ಸಧ್ಯದ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಗುಜರಾತ್‌ನಲ್ಲಿ ಅಭಯಾರಣ್ಯಗಳ ಸಂಖ್ಯೆ ಹೆಚ್ಚು, ಗಾಂಧಿನಗರ ಪ್ರದೇಶಕ್ಕೆ ಹತ್ತಿರವಿರುವಂತೆ ಸರಿಸ್ಕಾ ಹುಲಿ ಅಭಯರಾಣ್ಯಗಳಿವೆ, ಸುತ್ತಲೂ ಹೆಚ್ಚು ಕಾಡುಗಳಿವೆ, ಆಗಾಗ ಪ್ರಾಣಿಗಳು ಕಾಣಿಸಿಕೊಳ್ಳುತ್ತಿರುತ್ತದೆ. ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆ ಆವರಣದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ನಡೆದಾಡುತ್ತಿರುವ ದೃಶ್ಯ ಸೆರೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+