Get Updates
Get notified of breaking news, exclusive insights, and must-see stories!

ರಿಯಲ್‌ಹೈ: ಜೋಶ್‌ನ ಸವಾಲಿನಲ್ಲಿ ಭಾಗವಹಿಸಿ IIFA 2022ಗೆ ಹೋಗುವ ಅವಕಾಶ ಪಡೆಯಿರಿ

ಜೋಶ್ ಮತ್ತು ಡೈಲಿಹಂಟ್ ನ ಜನಪ್ರಿಯ ಕಿರು ವೀಡಿಯೊ ಅಪ್ಲಿಕೇಶನ್ ಬಹುಭಾಷೆಯ ವಿನೂತನ ಪ್ರಕಾರಗಳ ಮೂಲಕ ನೋಡುಗರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಸ್ವದೇಶಿಯಾಗಿ ಬೆಳೆದ ಈ ಅಪ್ಲಿಕೇಶನ್‌ಗೆ ಸ್ಟಾರ್‌ಡಮ್ ಕಿರೀಟ ಸಿಗುವುದಕ್ಕೆ ಇನ್ನೊಂದು ಹೆಜ್ಜೆಯಷ್ಟೇ ಬಾಕಿ ಉಳಿಸಿರುವ ಎಲ್ಲರಿಗೂ ಧನ್ಯವಾದಗಳು.

ಬಳಕೆದಾರರಿಗೆ ತಮ್ಮ ಸೃಜನಶೀಲ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶವನ್ನು ನೀಡುವುದರಿಂದ ಹಿಡಿದು ಅವರ ದೊಡ್ಡ ಕನಸುಗಳನ್ನು ನನಸಾಗಿಸುವಲ್ಲಿ ಉದಯೋನ್ಮುಖ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುವವರೆಗೆ ಪ್ರತಿಯೊಂದು ಅವಕಾಶವನ್ನು ಜೋಶ್ ನೀಡುತ್ತಿದೆ.

ಈ ಎಲ್ಲಾ ಅತ್ಯಾಕರ್ಷಕ ಕೊಡುಗೆಗಳ ಹೊರತಾಗಿ, ಜೋಶ್ ತನ್ನಲ್ಲಿರುವ ಪ್ರಭಾವಶಾಲಿಗಳಿಗೆ ನಂಬಲಾಗದ ಸಭೆಗಳನ್ನು ಆಯೋಜಿಸಲು ಹೆಸರುವಾಸಿಯಾಗಿದೆ, ಇದರಿಂದ ಸಾಕಷ್ಟು ಉತ್ತಮ ನೆನಪುಗಳ ಜೊತೆಗೆ ಕಲಿಕೆಯನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತಿದೆ.

RealHai: Participate In Joshs Biggest Challenge and Stand A Chance To Go To IIFA 2022

ಜೋಶ್ ಅಪ್ಲಿಕೇಶನ್ ಹೇಗಿ ವಿಭಿನ್ನ?

ಈ 'ದೇಶಿ' ಅಪ್ಲಿಕೇಶನ್ ಇತರರಿಗಿಂತ ವಿಭಿನ್ನ ಹಾಗೂ ವಿಶೇಷವಾಗಿ ಕಾಣಿಸಿಕೊಳ್ಳುವುದಕ್ಕೆ ಕಾರಣವೆಂದರೆ ಅದರ ಮೋಜಿನ ಸವಾಲುಗಳು. ಸೋಶಿಯಲ್ ಮೀಡಿಯಾದಲ್ಲಿ ಫಿಲ್ಟರ್‌ಗಳು, ಪರಿಣಾಮಗಳು ಮತ್ತು ನೆಪಗಳ ನಡುವೆಯೂ ಜೋಶ್ ತನ್ನ ದೊಡ್ಡ ಅಭಿಯಾನಗಳಿಗೆ ದೋಷಮುಕ್ತ ಹಾಗೂ ಹೊಸ ಶೈಲಿಯ ವೇದಿಕೆಗಳನ್ನು ತೆೆರೆದಿಡುತ್ತದೆ.

#RealHai ಸವಾಲು:

#RealHai ಹೆಸರಿನಡಿಯಲ್ಲಿ, ಈ ಒಂದು ರೀತಿಯ ಸವಾಲು ನಿಮ್ಮ 'ದೇಶಿ' ಮೂಲವನ್ನು ನೈಜ ಮತ್ತು ಉತ್ಪಾದಿತ ಕ್ಷಣಗಳೊಂದಿಗೆ ಸವಿಯುವ ಅವಕಾಶವನ್ನು ನೀಡುತ್ತದೆ. ಇಲ್ಲಿ ಆಯ್ಕೆ ನಿಮ್ಮದೇ ಆಗಿರುತ್ತದೆ. ಆದ್ದರಿಂದ ಜಗತ್ತಿನಲ್ಲಿ ನೀವು ಏನು ಬೇಕಾದರೂ ಆಗಬಹುದು, ಇಲ್ಲಿ ನಿಮಗೆ ನೀವೇ ಶಕ್ತಿ ಆಗುವ ಸಮಯ ಇದೀಗ ಒದಗಿ ಬಂದಿದೆ.

RealHai: Participate In Joshs Biggest Challenge and Stand A Chance To Go To IIFA 2022

ಈ #RealHai ಅಭಿಯಾನವು ವಿಭಿನ್ನ ಪ್ರಕಾರಗಳಿಂದ ನಿಜವಾದ ಪ್ರತಿಭೆಯನ್ನು ಸೆಳೆಯುತ್ತದೆ. ಅದರಲ್ಲಿ ನೃತ್ಯ, ಫ್ಯಾಷನ್, ಫಿಟ್ನೆಸ್, ಆಹಾರ, ಹಾಸ್ಯ ಅಥವಾ ಮನರಂಜನೆ. ಚಾಲೆಂಜ್ ಈಗಾಗಲೇ ಶುರು ಆಗಿದೆ. ಕಂಟೆಂಟ್ ರಚನೆಕಾರರು ಮಾಡಿದ ಸ್ಮ್ಯಾಶಿಂಗ್ ವಿಡಿಯೋಗಳ ಸುರಿಮಳೆ ಸುರಿಯುತ್ತಿದೆ.

ಸಿದ್ಧಾರ್ಥ್ ಮಲ್ಹೋತ್ರಾ-ಹಂಸಿಕಾ ಮೋಟ್ವಾನಿ ಧೂಳ್:

ಬಾಲಿವುಡ್ ಹಾರ್ಟ್‌ಥ್ರೋಬ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಬೆರಗುಗೊಳಿಸುವ ಹಂಸಿಕಾ ಮೋಟ್ವಾನಿ ವಿಶೇಷ ಸಂಗೀತ ವಿಡಿಯೋ ಮೂಲಕ ಈ ಅದ್ಭುತ ಸವಾಲಿಗೆ ಮತ್ತಷ್ಟು ಹೊಳಪು ನೀಡಿದ್ದಾರೆ. ಜನಪ್ರಿಯ ಸಾಜಿದ್-ವಾಜಿದ್ ಜೋಡಿಯ ಸಾಜಿದ್‌ನ ಗ್ರೂವಿ ಟ್ಯೂನ್‌ಗಳಿಗೆ ನೃತ್ಯ ಮಾಡಿದರು. ಜಗತ್ತಿನಲ್ಲಿ ಈಸವಾಲು ತೆಗೆದುಕೊಳ್ಳಲು ಎಲ್ಲರಿಗೂ ಪ್ರೋತ್ಸಾಹಿಸುವ ಮೂಲಕ ಧೂಳ್ ಎಬ್ಬಿಸಿದರು.

RealHai: Participate In Joshs Biggest Challenge and Stand A Chance To Go To IIFA 2022

IIFA 2022 ರಲ್ಲಿ ತಮ್ಮ ನೆಚ್ಚಿನ ತಾರೆಯರನ್ನು ಭೇಟಿ ಅವಕಾಶ:

ಗೆಲ್ಲಲು ಅತ್ಯಾಕರ್ಷಕ ಬಹುಮಾನಗಳಿರುವುದರಿಂದ 'ಜೋಶ್' ನಿಜಕ್ಕೂ ಹೆಚ್ಚಾಗಿದೆ. ಅದೇನು ಎಂಬುದನ್ನು ಊಹಿಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಅಬುಧಾಬಿಯಲ್ಲಿ ನಡೆಯಲಿರುವ IIFA 2022 ರಲ್ಲಿ ತಮ್ಮ ನೆಚ್ಚಿನ ತಾರೆಯರನ್ನು ಭೇಟಿ ಮಾಡುವ ಅವಕಾಶವನ್ನು ಇದರಿಂದ ನೀವು ಪಡೆಯಬಹುದು.

https://share.myjosh.in/video/124e8eb7-c983-4ac8-aa9d-8d0326fbeae2

https://share.myjosh.in/video/df356caa-3c93-48fc-99bf-06d419174be1?u=0x12ca91d8b5e71da9

https://share.myjosh.in/video/a3cf706d-0130-43dc-b0c7-e29f434aba0a?u=0x12ca91d8b5e71da9

https://share.myjosh.in/video/03dff2a0-0470-4c08-b2bd-1eea0cbe4f36?u=0x12ca91d8b5e71da9

IIFA ಭಾರತೀಯ ಚಿತ್ರರಂಗದಲ್ಲಿ ಅತಿದೊಡ್ಡ ಮತ್ತು ಹೆಚ್ಚು ನಿರೀಕ್ಷಿತ ಪ್ರಶಸ್ತಿ ಪ್ರದರ್ಶನಗಳಲ್ಲಿ ಒಂದಾಗಿದೆ. ಅಂದು ಚಿತ್ರರಂಗ ಎಂಬ ಆಕಾಶದಲ್ಲಿ ಮಿನುಗುವ ನಕ್ಷತ್ರಗಳೆನ್ನು ಒಂದು ಕಡೆ ಧರೆಗಿಳಿಸುವ ಸುಮಧುರ ಕ್ಷಣಕ್ಕೆ ಈ ಕಾರ್ಯಕ್ರಮ ಸಾಕ್ಷಿ ಆಗಲಿದೆ. ಈ ವರ್ಷದ ಅತಿ ಹೆಚ್ಚು ಸ್ಟಾರ್ ಗಳಿರುವ ಈವೆಂಟ್‌ಗಳಲ್ಲಿ ಒಂದನ್ನು ಲೈವ್ ಆಗಿ ವೀಕ್ಷಿಸುವ ಅವಕಾಶವನ್ನು ನೀವೊಮ್ಮೆ ಕಲ್ಪಿಸಿಕೊಳ್ಳಿ! ನಿಮ್ಮದೇ ಕನಸಿನಂತೆ ಅದು ನಿವಜಾಗುತ್ತದೆ. ಅದಕ್ಕಾಗಿ ನೀವು ಜೋಶ್‌ಗೆ ಧನ್ಯವಾದ ಹೇಳಬೇಕು!

RealHai: Participate In Joshs Biggest Challenge and Stand A Chance To Go To IIFA 2022

ಸ್ಪರ್ಧೆಯಲ್ಲಿ ಭಾಗವಹಿಸಿ ಅವಕಾಶ ಪಡೆಯಿರಿ:

#RealHai ಚಾಲೆಂಜ್‌ನಲ್ಲಿ ಭಾಗವಹಿಸಿ ಮತ್ತು ಈ ಸ್ಟಾರ್-ಸ್ಟಡ್ ಈವೆಂಟ್‌ಗೆ ಹಾಜರಾಗಲು ಅವಕಾಶವನ್ನು ಪಡೆಯಿರಿ. ನೀವು ಮಾಡಬೇಕಾಗಿರುವುದು ಜೋಶ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವುದು ಮತ್ತು #RealHai ಬಳಸಿಕೊಂಡು ಸಾಧ್ಯವಾದಷ್ಟು ವೀಡಿಯೊಗಳನ್ನು ಮಾಡಿರಿ. IIFA ಗೆ ಈ ಗೋಲ್ಡನ್ ಟಿಕೆಟ್‌ನ ಹೊರತಾಗಿ, IPL ಫೈನಲ್ 2022 ರಲ್ಲಿ ಕ್ರೀಡಾಂಗಣದಿಂದ ನಿಮ್ಮ ನೆಚ್ಚಿನ ತಂಡಕ್ಕೆ ನೇರ ರೂಟ್ ಮಾಡುವ ಅವಕಾಶ ಸೇರಿದಂತೆ ಅನೇಕ ದೊಡ್ಡ ಬಹುಮಾನಗಳು ಪಡೆಯಬಹುದು. ಹಾಗಾಗಿ, ಈ ಋತುವಿನಲ್ಲಿ, 'ಜೈಸೇ ಭೀ ಹೈ, ರಿಯಲ್ ಹೈ' ಎಂದು ಹೇಳುವುದಕ್ಕೆ ಹಿಂಜರಿಯಬೇಡಿ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+